Haridasa seva

  • Avataratraya Suladi – Shri Rayaru

    ಅವತಾರತ್ರಯ ಮುಖ್ಯಪ್ರಾಣ ದೇವರ ಸುಳಾದಿ ರಾಗ: ಯಮನ್ ಕಲ್ಯಾಣಿ, ಧ್ರುವತಾಳ ಮರುತ ನಿನ್ನಯ ಮಹಿಮೆ ಪರಿ ಪರಿಯಿಂದ ತಿಳಿದು |ಚರಿಸಿದ ಮನುಜನಿಗೆ ದುರಿತ ಬಾಧೆಗಳ್ಯಾಕೆ |ಸರಸಿಜಾಸನ ಸಮ ಸಿರಿ ದೇವಿ ಗುರುವೆಂದು |ಪರತತ್ತ್ವ ಹರಿಯೆನುತ ನಿರುತ ವಂದಿಸಿ ಅಖಿಲ |ಭರಿತನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ |ಹೊರಗಿದ್ದ ನವಾರ್ಣವದೊಳಗೆ ಜೀವರ ಬೀಜ|ಸರಿಬಂದ ವ್ಯಾಪಾರದಿ ಆಡಿಸುವೆ ಜಡ ಜೀವರನು |ಪುರಹರ ಮೊದಲಾಗಿ ತೃಣ ಜೀವಕಡೆಯಾಗಿ |ಅರಿಯರು ಒಂದು ಕಾರ್ಯ ಗುರುವೆ ನಿನ್ನ ಹೊರತು |ಹೊರಗೆ ಗೊಂಬೆಗಳ ತೋರಿ ಒಳಗೆ…

    ,
  • Hanumadvrata katha Suladi – Sundara vittala

    Composer : Shri Gorebala Hanumantharayaru ಶ್ರೀ ಸುಂದರವಿಟ್ಠಲ ದಾಸಾರ್ಯ ವಿರಚಿತ(ಶ್ರೀ ಗೊರಾಬಾಳ ಹನುಮಂತರಾಯರು) ಶ್ರೀಹನುಮದ್ವ್ರತ ಕಥಾ ಸುಳಾದಿ ರಾಗ: ಕಾಪಿ ಧ್ರುವತಾಳ ವ್ರತವೆ ಉತ್ತಮ ವ್ರತವೆಂದು ಪೇಳಿಹರುಅತುಳ ಜ್ಞಾನನಿಧಿ ವಿಜಯಾಖ್ಯ ಗುರುಗಳುಸತತ ಅಧ್ಯಾತುಮ ಅನಂತ ವ್ರತವೆಂದುಕ್ಷಿತಿಯೊಳು ಈ ವ್ರತಕೆ ಸರಿಗಾಣೆನೊಪತಿತ ಮಾನವರ ಉದ್ಧಾರಗೋಸುಗವಾಗಿದ್ವಿತಿಯ ಉತ್ತಮ ವ್ರತವು ಹನುಮದ್ವ್ರತವೊಯತನ ಜ್ಞಾನೇಚ್ಛಾ ಶಕ್ತ್ಯಾದಿಗಳಿಗೆ ನಿರುತಜತೆಯಾಗಿ ಕಾರ್ಯ ಮಾಳ್ಪ ಜ್ಞಾನಾಖ್ಯ ವ್ರತವೊಅತಿಶಯವಾದ ಜ್ಞಾನ ಭಕ್ತಿ ವಿರಕ್ತಿವೀವುದುಮತಿವಂತರು ಮನಕೆ ತಂದು ತಿಳಿದುಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವ್ರತವೊಪತಿಭಕುತಿ ಯುಕುತಳಾದ ದ್ರೌಪದಿಯೂಪತಿ ಮೂರ್ಲೋಕದ ಶ್ರೀಕೃಷ್ಣನುಪದೇಶದಂತ್ಯೆಮಿತ…

  • Bheemavatara Suladi – Vijayadasaru

    ” ಭೀಮಸೇನನೆ ಪೂರ್ಣಕಾಮನೆ ಸುರಸಾರ್ವಭೌಮನೆ ” ,ಶ್ರೀ ಭೀಮಾವತಾರ ಸುಳಾದಿ ,ಶ್ರೀ ವಿಜಯದಾಸರ ರಚನೆ , ರಾಗ: ನಾಟಧ್ರುವತಾಳಭೀಮಸೇನನೆ ಪೂರ್ಣಕಾಮನೆ ಸುರಸಾರ್ವ –ಭೌಮನೆ ಸತತ ಭೂಮಿಭಾರವ ಹರಣಾಸೀಮಾರಹಿತ ಗುಣ ಮಹೋದಧಿಯೇ ನಿ –ಷ್ಕಾಮ ಫಲವನೀವ ಭಾವಿ ಬೊಮ್ಮಭೀಮಾವತಾರ ಸ್ಮೇರಾನನರಾಮ ರಾಜೇಶ್ವರ ರಣರಂಗ ಧೀರಕೋಮಲ ಕಾಯ ಮೂಲಾವತಾರ ಭಿನ್ನಸೋಮ ಕುಲೋದುಭವ ಪಾಂಡು ಕುವರರೋಮ ರೋಮಾನಂತ ಸಿಂಹ ಸತ್ವಧಿಕ ಉ –ತ್ತಮಾಂಗ ಮರುತ ಮರಕತ ಮಕುಟಧರಾಕಾಮಿನಿಗೆ ಸೌಗಂಧಿಕ ಕುಸುಮವನಿತ್ತಸಾಮ ವಿಖ್ಯಾತರಿಪು ಸಾಮಜ ಬಲವ –ಯೋಮಕ್ಕೆ ತೆಗಿದಿಟ್ಟ ಎಲ್ಲರೊಳಗೆ ಧಿಟ್ಟಶ್ರೀ ಮರುತನ…

error: Content is protected !!