Haridasa seva

  • Chiranjeevi Agelo

    Composer : Shri Vijayadasaru ಚಿರಂಜೀವಿಯಾಗೆಲೊ ಚಿನ್ನ ನೀನು ||ಪ|| ಜರಿಯಬೇಡ ಹರಿಯ ಮರೆಯಬೇಡೆಂದೆಂದುತಿರಿಯಬೇಡ ಖಳರ ಮನೆಗೆ ಪೋಗಿಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನುಬೆರೆಯಬೇಡನ್ಯ ಸತಿಯರ ಸ್ವಪ್ನದಲೂ ||೧|| ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡಶ್ರೀಕಾಂತನ ಚರಿತೆಯನು ಕೇಳದಿರಬೇಡಪಾಕವನು ಮಾಡಿ ಏಕಾಂಗಿಯಾಗಿ ಉಣಬೇಡಭೂಕಾಂತರನುಸರಿಸಿ ಬೆಸಗೊಳ್ಳಬೇಡ ||೨|| ಸಾಲ ಮಾಡಲಿ ಬೇಡ ಸಾಲದೆಂದೆನಬೇಡನಾಳೆಗೆ ಹ್ಯಾಗೆಂಬ ಚಿಂತೆ ಬೇಡಖೂಳ ಜನರೊಡನೆ ಮಿತ್ರತ್ವಾಡಲಿ ಬೇಡಬಾಳುವರ ಸಂಗದಲಿ ಬಾಳೆಲವೊ ಬಾಲ ||೩|| ಪಂಡಿತರು ಪಾಮರರು ಆರಿಗಾದರೂ ನಿನ್ನಕಂಡವರಿಗೆಲ್ಲ ಕೌತುಕ ತೋರಲಿಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳುಉಂಡುಟ್ಟು ದ್ವಿಜರ…

    , ,
  • Charanava toro

    Composer : Shri Vijayadasaru ಚರಣವ ತೋರೋ ಚೆಲುವರ ಅರಸನೆ, ಚರಣವ ತೋರೋ ||ಪ||ಸ್ಮರಣೆ ಮಾತ್ರದಿ ಮುಕುತಿ ಕೊಡುವ, ಚರಣವ ತೋರೋ ||ಅ.ಪ|| ಗೋಕುಲಭೂಮಿಯ ಪಾವನಮಾಡಿದ ಚರಣವ ತೋರೋಲೋಕವನೆಲ್ಲ ಅಡಗಿಸಿಕೊಂಡ ಚರಣವ ತೋರೋ |೧| ಬಿಡದೆ ಸರ್ವಜ್ಞತೀರ್ಥರಿಗೊಲಿದ ಚರಣವ ತೋರೋಬಡವರಾಧಾರ ದಿವ್ಯ ವಿಭೂಷಣ ಚರಣವ ತೋರೋ |೨| ಕಡುಮುದ್ದು ವಿಜಯವಿಠಲ ನಿನ್ನ ಚರಣವ ತೋರೋಉಡುಪಿಯ ಕ್ಷೇತ್ರದಿ ನಿಂದು ಪೂಜೆಯಗೊಂಬ ಚರಣವ ತೋರೋ |೩| caraNava tOrO celuvara arasane, caraNava tOrO ||pa|| smaraNe mAtradi mukuti koDuva,…

    , ,
  • Chendava nodire

    Composer : Shri Purandara dasaru ಚೆಂದವ ನೋಡಿರೆ ಗೋಕುಲಾ-|ನಂದನ ಮೂರುತಿಯ [ಪ] ಅಂದುಗೆ ಪಾಡಗ ಗೆಜ್ಜೆಯ ಧರಿಸಿ |ಧಿಂ ಧಿಮಿಕೆಂದು ಕುಣಿಯುವ ಕೃಷ್ಣನ [ಅ.ಪ] ಕೊರಳ ಪದಕಹಾರ ಬಿಗಿದು |ತರಳರೆಲ್ಲರ ಕೂಡಿಕೊಂಡು ||ಕುರುಳುಗೂದಲು ಅರಳೆಲೆಯ |ಫಳ ಫಳಿಸುತ ಮೆರೆವ ಕೃಷ್ಣನ [೧] ಉಡೆಯ ಗಂಟೆ ಘ್ಹಳಿಲೆನುತ |ನುಡಿದು ಮೆಲ್ಲನೆ ಪಿಡಿದುಕೊಂಡು ||ನಡೆಗೆ ಮಾಲುತ ಸಡಗರದಲಿ |ಬೆಡಗು ಮಾಡಿ ಆಡುವ ರಂಗನ [೨] ಬಲು ಅಸ್ಥೈರ್ಯದಿಂದಲಿ |ನಲಿವ ಪುರಂದರವಿಠ್ಠಲರಾಯ ||ಹಲವು ಸುಖವ ನಮಗಿತ್ತು |ಜಲಜಲೋಚನ ಬಾಲಕೃಷ್ಣನ [೩]…

    , ,

error: Content is protected !!