-
Elliruvano Ranga
Composer : Shri Kanakadasaru ಏಲ್ಲಿರುವನೋ ರಂಗ ಎಂಬ ಸಂಶಯ ಬೇಡ || ಪ ||ಎಲ್ಲಿ ಭಕುತರು ಕರೆವರಲ್ಲೆ ಒದಗುವನು || ಅ || ತರಳ ಪ್ರಹ್ಲಾದ ಶ್ರೀಹರಿ ವಿಶ್ವಮಯನೆಂದುಬರೆದೋದಲವನಪಿತ ಕೋಪದಿಂದಸ್ಥಿರವಾದ ಕಂಭದಲಿ ತೋರು ತೋರೆನಲುಭರದಿಂದ ಬರಲದಕೆ ವೈಕುಂಠ ನೆರೆಮನೆಯೇ ? || ೧ || ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆತರುಹಿ ಹಾ ಕೃಷ್ಣ ಎಂದರೆ ಕೇಳ್ದುಭರದಿಂದ ಅಕ್ಷಯಾಂಬರವಿತ್ತ ಹಸ್ತಿನಾಪುರಿಗೆ ದ್ವಾರಾವತಿಯು ಕೂಗಳತೆಯೇ ? || ೨ || ಅಣುಹೊಟ್ಟಿನೋಳೆಲ್ಲ ಪರಿಪೂರ್ಣ ವಿಶ್ವಮಯಗಣನೆಯಿಲ್ಲದ ಮಹಾಮಹಿಮನೆನಿಪಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನುನೆನೆವರ…
-
Elli Benneya Bacchidali
Composer : Shri Purandara dasaru ರಾಗ: ಕೇದಾರಗೌಳ , ಆದಿತಾಳಎಲ್ಲಿ ಬೆಣ್ಣೆಯ ಬಚ್ಚಿಡಲಿ ನಾ ।ಕಳ್ಳ ಕೃಷ್ಣನ ಹಾವಳಿ ಘನವಾಯಿತು ॥ ಪ ॥ ನೆಲುವು ನಿಲುಕದೆಂದಿಡುವೆನೆ ಈ ।ಬೆಳಿಯಾಲಾಜಾಂಡ ವಾಡಿಯೊಳಿಲ್ಲ ॥ತಿಳಿಯದೆ ಕೆಳದಲ್ಲಿರಿಸುವೆನೆ ಈ ।ಬೆಳಕುಗಳೆಲ್ಲ ಇವನ ಕಂಗಳಾಧಳಾ ॥ 1 ॥ ಎವೆ ಇಡದಲ್ಲಿ ಕಾದಿರುವೆನೆ ನೋಡೆ ।ದಿವಿಜರೆಲ್ಲ ಇವನ ಮಾಯ ॥ಅವನೀಶ್ವರಗೆ ಮೊರೆಯಿಡುವೆ ಅಕ್ಕಾ ।ಅವನಿಟ್ಟ ಬಂಟರು ಇಂದ್ರಾದಿಗಳೆಲ್ಲರು ॥ 2 ॥ ಈಗಲೆ ಇನಿತು ಮಾಳ್ಪವನೆಂತೊ ಮುಂದೆ ।ಆಗಲಿಸುವಾಗ ತನುವನು…
-
Ee Muddu krishnana
Composer : Shri Vadirajaru ಈ ಮುದ್ದು ಕೃಷ್ಣನ ಈ ಕ್ಷಣದ ಸುಖವೆ ಸಾಕು ||ಪ|| ಶ್ರೀಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ ||ಅ|| ಚೆಲುವ ಚರಣದ್ವಂದ್ವ ಜಂಘೆ ಜಾನೂರು ಕಟಿ |ವಳಿಪಂಕ್ತಿ ಜಠರ ವಕ್ಷ ಕಂಬು ಕಂಧರದ |ನಳಿತೋಳು ಮುದ್ದು ಮುಖ ನಯನ ನಾಸಿಕ ಕರ್ಣ |ಸುಳಿಗುರುಳ ಮಸ್ತಕದ ನಳಿನನಾಭನ ಸೊಬಗ ||೧|| ಕಿರುಗೆಜ್ಜೆ ಕಡೆ ಪೆಂಡೆ ಗಂಟೆ ಕಟಿಸೂತ್ರ |ವರ ಹಾರ ಪದಕ ಶ್ರೀವತ್ಸ ಕೌಸ್ತುಭ ರತ್ನ |ಉರು ಮುದ್ರೆ ಕಂಕಣಾಂಗದ ಕುಂಡಲ ಪ್ರಭೆಯ |ಸಿರಿನಾಮ…