-
Andhakananuja – mundige
Composer : Shri Kanakadasaru Expln by Shri Kesava Rao Tadipatri ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ […]
-
Kayo Kayo Guru Vijayaraya
Composer : Shri Venugopala dasaru ಕಾಯೊ ಕಾಯೊ ಗುರು ವಿಜಯರಾಯ ಕಾಯೊ |ಕಾಯೊ ವರವೀಯೊವಿಜಯ ಗುರುರಾಯ ನೀನಲ್ಲದೆಉಪಾಯವೆ ಯಿಲ್ಲ ||ಪ|| ತಾಪತ್ರಯಗಳುದ್ದೀಪನವಾಗಿವೆ ನೀ ಪರಿಪಾಲಿಪದೀ ಪರಿ ಥರವೆ ||೧|| ಪಾಪಗಳೆಣಿಸದೆ ಪಾವನ ಮಾಳ್ಪದು […]
-
Vijayaraja Guru rajadhiraja
Composer : Shri Raghupati vittala ಶ್ರೀ ರಘುಪತಿವಿಟ್ಠಲದಾಸಾರ್ಯರ ಕೃತಿರಾಗ: ಆರಭಿ , ಆದಿತಾಳ ವಿಜಯರಾಜ ಗುರುರಾಜಾಧಿರಾಜ ಮಹ –ರಾಜಶಿರೋರತುನ ॥ ಪ ॥ತ್ಯಜಿಸದೆ ನಿಮ್ಮ ಪದಬುಜವ ಬಿಡೆನೆಂಬೊಸುಜನರ ಪಾಲಿಸಯ್ಯ ॥ ಅ ಪ […]