-
Mangalam Narasimha
Composer : Shri Indiresha ankita ಮಂಗಳಂ ನರಸಿಂಹ ದೇವರಿಗೆ || ಪ ||ಪನ್ನಂಗ ಶಯನಗೆ |ಮಂಗಳಂ ನರಸಿಂಹ ದೇವರಿಗೆ || ಅ. ಪ || ಘೋರ ಕಶ್ಯಪ ಪೋರನುಅತಿ ಕ್ರೂರ ಕೃತಿ ನಡೆಸೆ […]
-
Moola ramana moorti
Composer : Shri Ananda dasaru ಮೂಲ ರಾಮನ ಮೂರ್ತಿ ತಂದವ್ರೆಬನ್ನಿರೆ ನೋಡ ಬನ್ನಿರೆ [ಪ] ಭುಜಗ ಶಯನನು ಬಂದಾನೆ ಇಲ್ಲಿಗೆಗಜಪತಿ ಭಂಢಾರದೊಳಗಿಂದಗಜಪತಿ ಭಂಢಾರದೊಳಗಿಂದ ಬಂದಿಲ್ಲಿಸುಜನರ ತತಿಯ ಪೊರೆದಾನ್ಯಾ [೧] ಪಂಚ ರೂಪನ ವಿರಿನ್ಚಿ […]
-
Baare kamalakshiye
Composer : Shri Narasimha vittala ಬಾರೆ ಕಮಲಾಕ್ಷಿಯೇ ಪ್ರೀಯಳೆ [ಪ]ಚಿನ್ನದ ಮಂಟಪ ಉನ್ನತ ಮೇಲ್-ಕಟ್ಟುಚೆನ್ನಗಿ ಅಲಂಕಾರ ಮಾಡುತಲಿರುವರು [ಅ.ಪ] ಅರಿಶಿನ ಕುಂಕುಮ ಇರಿಸುತಲಿರುವರುಪರಿ ಪರಿ ವಿಧದಿಂದ ಪಾಡುತಲಿರುವರು [೧] ವರಸಖಿಯರೆಲ್ಲ ಚೆನ್ನಗಿ ನಿಂತಿರೋರುನಮ್ಮ […]