Haridasa seva

  • Gopaladasara Apara gunastotra

    Composer : Shri Ramakanta vittala ಗೋಪಾಲದಾಸರ ಅಪಾರ ಗುಣಸ್ತೋತ್ರತಾಪ ಪರಿಹರ ಸರ್ವ ಪಾಪಹರವೂ ||ಪ|| ಶ್ರೀಪತಿ ಹರಿಯ ಸಂ|ಪ್ರೀತಿ ಪಾತ್ರರು ಘನತಾಪಸಿ ಮುಕ್ತಿ ಕಲಾಪ ಯುಕ್ತಿಲಿ ಪೇಳ್ವ ||ಅ|| ಭಾಗವತೋತ್ತಮ | ರಾಗಿ ಗುರುಗಳಿಂದಭಾಗಣ್ಣನೆನಿಸಿ ಕೂಗಿಸಿಕೊಳ್ಳುತಾಯೋಗಿ ಭೋಗಿ ಆಯುರ್ದಾನವ ಮಾಡಿದ ತ್ಯಾಗಿರೋಗೋಪದ್ರವಗಳ ನೀಗಿಪ ಕರುಣೀ ||೧|| ಜ್ಞಾನ ಭಕ್ತಿ ವಿರಕ್ತಿ ಸಂಗಮವಾಗಿಕಾಣುವುದಿವರಲ್ಲಿ ಮೂರ್ತಿಗೊಂಡುದೀನವತ್ಸಲ ಹರಿ | ಧ್ಯಾನನಿರತ ಮುಖ್ಯಪ್ರಾಣಪತಿಯ ನಿತ್ಯ ಮಾನಸದಲಿ ಕಾಂಬ ||೨|| ವಿಜಯರಾಯರ ದಿವ್ಯ | ಕರುಣಕವಚವ ತೊಟ್ಟುಋಜುಮಾರ್ಗದರ್ಶಕ ಸುಜನೋದ್ದಾರಿವಿಜಯಸಖನ ಗುಣ ಕಥನ…

    ,
  • Hariye idu Sariye

    Composer : Shri Narahari Teertharu Expln by Shri Kesava Rao Tadipatri ಹರಿಯೇ ಇದು ಸರಿಯೇಚರಣ ಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ|| ಪತಿತನೆಂದು ಶ್ರೀಪತಿ ರಕ್ಷಿಸದಿರೆವಿತತವಾಹುದೆ ನಿನ್ನ ಪತಿತ ಪಾವನ ಕೀರ್ತಿ |ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆಭಕ್ತ ವತ್ಸಲ ನಾಮ ವ್ಯರ್ಥವಾಗದೆ ||೧|| ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆನಗಧರ ಎನ್ನ ಬಿಡುವ ಬಗೆ ಏನಿದು |ಹೇಯ ಅಜಾಮಿಳನ ಕಾಯಲಿಲ್ಲೆ ಸ್ವಕೀಯನೆ ನಾ ಪರಕೀಯನೆ ನಿನಗೆ ||೨|| ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದುನೆಂಟನೆ ನಿನಗೆ ಬಂಟ ನಾನಲ್ಲವೆ…

    , ,
  • Narahari teertha yativarya

    Composer : Shri Karpara Narahari dasaru ನರಹರಿ ತೀರ್ಥಯತಿವರ್ಯ ಇಷ್ಟೆಂದೊರ್ಣಿಸಲೊಶವೆ ನಿಮ್ಮಯ ದಿವ್ಯ ಚರಿಯ ||ಪ|| ಸುರವಿನುತ ಪದಹರುಷ ತೀರ್ಥರಕರಕಮಲ ಸಂಜಾತರೆನಿಸುತಧರೆಯೊಳಗೆ ಸಿರಿ ಸಹಿತರಾ ಮನಕರೆದು ಧರೆಸುರ ಜನಕೆ ತೋರಿದ ||ಅ.ಪ|| ಚರಿಸುತ ಬರಲು ಗಜಪುರದಿ ಪುರ-ದರಸನಿಲ್ಲದಿರೆ ಯೋಚಿಸುತ ಕರಿಕರದಿವರಮಾಲಿಕೆಯ ಕೊಡಲಾಕ್ಷಣದೀ ಯತಿವರರ ಕಂಠದಲಿ ಹಾಕಲು ಜನ ಸಭದಿಪುರಜನದ ಪ್ರಾರ್ಥನದಿ ದ್ವಾದಶ ವರುಷಪ್ರಜರನು ಪೊರೆದು ಕೋಶದೊಳಿ-ರುವ ಧರಿಜಾಸಹಿತ ರಾಮನ ತರಿಸಿಪೊರಟರು ಕುದುರೆಯೇರುತ [೧] ಆ ಮಹಾಮುನಿಪರು ತ್ವರದಿ ಬಂದುಶ್ರೀ ಮದಾನಂದ ತೀರ್ಥರ ಪದಯುಗದಿಪ್ರೇಮ ವಂದನ ಪೂರ್ವಕದಿ…

    ,

error: Content is protected !!