Haridasa seva

  • Krishna karunya mahima suladi – Deena manavanige

    Composer : Shri Vijayadasaru ಶ್ರೀಕೃಷ್ಣ ಕಾರುಣ್ಯ ಮಹಿಮಾ ಸುಳಾದಿರಾಗ: ನಾದನಾಮಕ್ರಿಯಾ ಧ್ರುವತಾಳ ದೀನ ಮಾನವನಿಗೆ ನೀನೇನು ಕರುಣಿಸಿದರೂತಾನಿಲ್ಲದೆ ಪೋಗಿ ಹೀನವಾಗುವದೂಅನಂತ ದಿನಕೆ ನಿದಾನ ನಿಕ್ಷೇಪ ಸಂಪಾ –ದನೆ ಸವಿಯದಂತೆ ಆನಂದವಾಗಿರಲುನಾನೋತ ಪುಣ್ಯದಿಂದಾಧೀನವಾಗಿರಸದೆಮೇಣು ಪೋಗಾಡಿದೆನು […]

  • Krishna mahima suladi – Devaa ninna

    Composer : Shri Vijayadasaru ಶ್ರೀಕೃಷ್ಣ ಮಹಿಮಾ ಸುಳಾದಿ ರಾಗ : ಹಿಂದೋಳ ಧ್ರುವತಾಳ ದೇವಾ ನಿನ್ನ ಮಹಿಮೆಯನ್ಯಾವನರಿವನುಆವನ ಚರಣಕ್ಕೆ ಶರಣು ಎಂಬೆಪಾವನಾಮೃತ ಸಂಜೀವನ ಈ ಶರೀರಪಾವಿನ ತುಳಿದ ಪರಮ ಪುರುಷಾಗೋವರ್ಧನಗಿರಿ ಪೂವಿನೋಪಾದಿಯಲ್ಲಿಆ ವರುಷ […]

  • Krishnavatara suladi – Yake munisu

    Composer : Shri Vijayadasaru ಶ್ರೀಕೃಷ್ಣಾವತಾರ ಸುಳಾದಿ(ನೀರ ನೈವೇದ್ಯ – ಐತಿಹಾಸಿಕ)ರಾಗ: ಕಾಂಬೋಧಿ ಧ್ರುವತಾಳ ಯಾಕೆ ಮುನಿಸು ಸರ್ವಲೋಕದ ಒಡಿಯನೆಕಾಕನರನ ಕೂಡ ಈ ಕಪಟವೇಬಾಕುಳಿಗನು ನಿನ್ನ ಪಾಕಶಾಲೆಯಲ್ಲಿ ಬಿದ್ಧಕಾಳ ರಾಶಿ ತಿಂಬ ಲೇಕಿಗನುವಾಕು ಪುಶಿಯಲ್ಲಾ […]

error: Content is protected !!