-
Nod Noda ShriHari
Composer: Shri Purandara dasaru ನೋಡ್ ನೋಡ ಶ್ರೀಹರಿ ತಾನೆಂಥ ಚೆಲುವ ನೋಡನೋಡ್ ನೋಡ ರುಕ್ಮಿಣಿ ಅರಸೆಂಥಾ ಚೆಲುವ ನೋಡ |ಪ| ಕಾಲಿನಲ್ಲಿ ಗೆಜ್ಜೆ ನೋಡಮೇಲೆ ಪೈಝಣಿ ಸರಪಳಿ ನೋಡ |ಉಂಗುಷ್ಟದಿಂದ ಗಂಗೆಯ ಪಡೆದಮಂಗಳಾತ್ಮಕ ರಂಗನ್ನ ನೋಡ |೧| ವಜ್ರದ ಕಿರೀಟ ನೋಡಕರ್ಣ ಕುಂಡಲಗಳ ನೋಡ |ಚಿನ್ನದ ಕೊಳಲನೂದುವಂಥ ಪುಟ್ಟಬಾಲಕೃಷ್ಣನ್ನ ನೋಡ |೨| ವಕ್ಷಸ್ಥಳದಲಿ ಲಕ್ಷ್ಮಿಯ ನೋಡವೈಜಯಂತಿ ಮಾಲೆಯ ನೋಡ |ನಾಭಿಯಿಂದ ಬ್ರಹ್ಮನ ಪಡೆದ ನೀಲವರ್ಣಕೃಷ್ಣನ್ನ ನೋಡ |೩| ಕಂದನ ಮೊರೆಯ ಕೇಳಿಕಂಭದಿಂದ ಒಡೆದು ಬಂದ |ಹಿರಣ್ಯ…
-
Neere Nee Kare Taare
Composer: Shri Purandara dasaru ನೀರೆ ನೀ ಕರೆತಾರೆ |ಮಾರಸುಂದರನ ಸುಕುಮಾರ ಶರೀರನ ||ಪ|| ಗೊಲ್ಲರ ಮನೆಯೊಳಗಿದ್ದ ಪಾಲ್ಮೊಸರಮೆಲ್ಲನೆ ಮೆಲ್ಲುವ ವಲ್ಲಭ ಶ್ರೀ ಹರಿಯ |೧| ಯಾದವರೆಲ್ಲ ಆದರಿಸಿದನವೇದವೇದಾಂತನ ಯಾದವಪ್ರಿಯನ |೨| ವರ ಗೌರಿ ಪುರದಲ್ಲಿ ವಾಸವಾಗಿಹನವರದ ಪುರಂದರವಿಟ್ಠಲರಾಯನ |೩| nIre nI karetAre |mArasuMdarana sukumAra sharIrana ||pa|| gollara maneyoLagidda pAlmosaramellane melluva vallaBa SrI hariya |1| yAdavarella AdarisidanavEdavEdAMtana yAdavapriyana |2| vara gauri puradalli vAsavAgihanavarada puraMdaraviTThalarAyana |3|
-
Neene Dayasampannano
Composer: Shri Purandara dasaru ಶ್ರೀ ಪುರಂದರದಾಸರ ಕೃತಿರಾಗ: ತೋಡಿ ಆದಿತಾಳ ನೀನೇ ದಯಾಸಂಪನ್ನನೋ , ಕಾವೇರಿರಂಗ ।ನೀನೇ ಬ್ರಹ್ಮಾದಿ ವಂದ್ಯನೋ ॥ ಪ ॥ ಬಂಧುಗಳೆಲ್ಲರ ಮುಂದಾ ದ್ರುಪದನ ।ನಂದನೆಯೆಳೆ ತಂದು ಸೀರೆಯ ಸೆಳೆವಾಗ ॥ಬಂಧು ಕೃಷ್ಣ ಸಲಹೆಂದರೆ ಅಕ್ಷಯ – ।ವೆಂದು ಕಾಯ್ದ ಗೋವಿಂದನು ನೀನೇ ॥ 1 ॥ ನಿಂದಿತ ಕರ್ಮವನೊಂದುಳಿಯದೆ ಬೇ – ।ಕೆಂದು ಮಾಡಿದನಂದಜಮಿಳನು ॥ಕಂದ ನಾರಗ ಎಂದರೆ ಮುಕುತಿಯ ।ಕುಂದದೆಯಿತ್ತ ಮುಕುಂದನು ನೀನೇ ॥ 2 ॥ ಮತ್ತಗಜವ…