Haridasa seva

  • Sevaka Tanada Ruchi

    Composer: Shri Purandara dasaru ರಾಗ: ಪೂರ್ವಿಕಲ್ಯಾಣಿ ಖಂಡಛಾಪುತಾಳ ಸೇವಕತನದ ರುಚಿಯ ಏನಳೆದ್ಯೋ ॥ ಪ ॥ದೇವ ಹನುಮರಾಯ ವೈರಾಗ್ಯಭಾಗ್ಯ ಬೇಡಿ ॥ ಅ ಪ ॥ ಉದಧಿ ಲಂಘಿಸಿ ಸೀತೆಯ ಕಂಡು ಬಂದಾಗ ।ಮದುವೆಯ ಮಾಡೆನ್ನಬಾರದಿತ್ತೆ , ರಾಮ॥ಪದದಿ ಪಾಷಾಣ ಪೆಣ್ಣ ಮಾಡಿದವನಿಗೆ ।ಇದು ಏನಾಶ್ಚರ್ಯವೋ ಹನುಮ ನೀನೊಲ್ಲದೆ ॥ 1 ॥ ಕ್ಷಣದೊಳು ಸಂಜೀವನಗಿರಿ ತಂದಾಗ ।ಹಣ ಹೊನ್ನು ಬೇಡಲು ಕೊಡದಿಹನೆ ರಾಮ ॥ವನಜಾಕ್ಷಿ ಸಿರಿದೇವಿ ಅರಸು ಉದಾರನಿಗೆ ।ಘನವಾಗಿಹುದು ಏನೋ ನೀ ಬಯಸಲೊಲ್ಲದೆ…

    ,
  • Ranga baro panduranga

    Composer: Shri Purandara dasaru ರಂಗ ಬಾರೋ ಪಾಂಡುರಂಗ ಬಾರೋ ಶ್ರೀ ||ಪ || ರಂಗ ಬಾರೋ ನರಸಿಂಗ ಬಾರೋ ||ಅ || ಕಂದ ಬಾರೋ ಎನ್ನ ತಂದೆ ಬಾರೋಇಂದಿರಾರಮಣ ಮುಕುಂದ ಬಾರೋ |೧| ಅಪ್ಪ ಬಾರೋ ತಿಮ್ಮಪ್ಪ ಬಾರೋ , ಕಂ-ದರ್ಪನಯ್ಯನೆ ಕಂಚಿವರದ ಬಾರೋ |೨| ಅಣ್ಣ ಬಾರೋ ಎನ್ನ ಚಿನ್ನ ಬಾರೋಪುಣ್ಯಮೂರ್ತಿ ಮಹಿಷಪುರಿ ಚೆನ್ನ ಬಾರೋ |೩| ವಿಷ್ಣು ಬಾರೋ ಉಡುಪಿ ಕೃಷ್ಣ ಬಾರೋ ಎ-ನ್ನಿಷ್ಟಮೂರ್ತಿ ಪುರಂದರವಿಠಲ ಬಾರೋ |೪| raMga bArO pAMDuraMga…

    , , , ,
  • Ramakrishnaru Manege

    Composer: Shri Purandara dasaru ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆಗೆಯಿರೊ ||ಪ|| ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಅ.ಪ|| ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತಹಿಂಡುಪೆಣ್ಗಳ ಮುದ್ದು ಮುಖದ ಸೊಬಗ ನೋಡುತಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ||೧|| ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿಸುಕುಮಾರ ಸುಂದರವಾದ ಉಡುಗೆ ಉಡುತಲಿಮುಖದ ಕಮಲ ಮುಗುಳು ನಗೆಯ ಸುಖವ ಕೊಡುತಲಿ ||೨|| ಪೊಕ್ಕುಳಲ್ಲಿ ಅಜನ ಪಡೆದ ದೇವದೇವನುಚಿಕ್ಕ ಉಂಗುಷ್ಟದಲಿ ಗಂಗೆಯ…

    , , , ,

error: Content is protected !!