-
nadumane yolagondu
Composer: Shri Purandara dasaru Expln by Shri Kesava Rao Tadipatri ನಡುಮನೆಯೊಳಗೊಂದು ನಾಲ್ಕು ತೆಂಗಿನಮರ –ಹೇ ಗಿಣಿ – ಹೇ ಗಿಣಿಯೇ ||ಕಡೆಮೊದಲಿಲ್ಲದೆ ಅದು ಕಾತು ಹಣ್ಣಾಯಿತು – ಹೇ ಗಿಣಿ || ಕಾಲಿಲ್ಲದವ ಹತ್ತಿ ಕೈಯಿಲ್ಲದವ ಕೊಯ್ದ – ಹೇ ಗಿಣಿತಲೆಯಿಲ್ಲದವ ಬಂದು ಹೊತ್ತು ಕೊಂಡುಹೋದ – ಹೇ ಗಿಣಿ ||೧|| ಕಣ್ಣಿಲ್ಲದವ ನೋಡಿ ಕೆಂಪಿನ ಹಣ್ಣೆಂದ – ಹೇ ಗಿಣಿಬಾಯಿಲ್ಲದವ ನುಂಗಿ ಬಸಿರೊಳಗಿಂಬಿಟ್ಟ – ಹೇ ಗಿಣಿ ||೨|| ಬಲೆಯ ಹಾಕಿದರು…
-
Maate Mantragaladave
Composer : Shri Varadagopala vittala ಮಾತೇ ಮಂತ್ರಗಳಾದವೆ ಗುರುವೆ ನಿಮ್ಮ |ಪ್ರೀತಿಯಿಂದಾ ಯನಗೆ ಪೇಳಿದಾ ನಿಜವಾದ | ಪ | ಅನುಜಾ ಬಾರೊ ಎಂದು ಅನುರಾಗದಲಿ ಕರದು |ವಿನಯಾ ನುಡಿಗಳಿಂದಾ ಅನಘಾ ಪೇಳಿದ ದಿವ್ಯಾ || ೧ || ರಾಜಾಧಿರಾಜಾ ಮಹಾರಾಜಾ ಯನಗೆ ನೀ |ರಾಜೀತ ರಾಜ ಯೋಗವನು ಪೇಳುವೆನೆಂದಾ || ೨ || ನಿತ್ಯವಲ್ಲವೋ ದೇಹ ಮರ್ತ್ಯ ಲೋಕವು ಇದು |ಸತ್ಯ ಸಂಕಲ್ಪನ್ನ ಚಿತ್ತ ಹೀಗದೆಯಂದಾ || ೩ || ಯಂದೆಂದು ಯಮ್ಮನು ಪೊಂದೀದವನು…
-
Dhooli Darshanam
Composer: Shri Purandara dasaru ಧೂಳಿ ದರ್ಶನಂ ದು:ಖ ನಾಶನಂಶಿಖರ ದರ್ಶನಂ ಚಿಂತೆ ನಾಶನಂಪಾದ ದರ್ಶನಂ ಪಾಪ ನಾಶನಂನಾಭಿ ದರ್ಶನಂ ನರಕ ನಾಶನಂಹೃದಯ ದರ್ಶನಂ ಹೃದ್-ರೋಗ ನಾಶನಂಕಂಠ ದರ್ಶನಂ ವೈಕುಂಠ ಸಾಧನಂ |ಮುಖ ದರ್ಶನಂ ಮುಕ್ತಿ ಸಾಧನಂಕಿರೀಟ ದರ್ಶನಂ ಪುನರ್ಜನ್ಮ ನಾಶನಂ |ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ || ಮಾತ ಚ ಕಮಲಾದೇವಿ ಪಿತಾದೇವೊ ಜನಾರ್ದನ |ಬಾಂಧವ ವಿಷ್ಣು ಭಕ್ತಾಶ್ಚಸ್ವದೇಷೊ ಭುವನತ್ರಯಂ | ಭಾಗೀರಥೀ ಹುಟ್ಟಿದಂಥ ಪಾದ ಪದ್ಮವನ್ನು ಕಂಡೆ,ಬ್ರಹ್ಮಾಂಡ ಧರಿಸಿದಂಥ ಉದರವನ್ನು ಕಂಡೆ,ಶಂಖ ಚಕ್ರವನ್ನು…