Haridasa seva

  • Magha Shukla Dwadashi – Songs

    Shri Vadirajara Vardhanti / Jayanti Songs on Vadirajaru Songs by Vadirajaru Songs on Vayu Devaru – Shri Bheemasena jayanti Shri Upendra Tirtha Aradhane (Puttige Mutt) Shri Vamana Tirtha Aradhane (Shiroor Mutt) Shimshumara Jayanti Shimshumara sloka recitation by Shri Kesava Rao Tadipatri Ellaraayushyava shimshumaaradeva recitation

  • Deva hanuma shetty

    Composer: Shri Shyamasundara dasaru ದೇವಾ ಹನುಮ ಶೆಟ್ಟಿ | ರಾಯಾ ಜಗಜಟ್ಟಿ |ಕಾವೋದು ಭಾವಿ ಪರಮೇಷ್ಠಿ ||ಪ|| ಪಾವನ ಚರಿತ ಸಂಜೀವನ ಗಿರಿಧರ |ಪಾವಮಾನಿ ಕರುಣಾವ- ಲೋಕನದಿ |ನೀ ಒಲಿಯುತ ಸದಾವಕಾಲ ತವ |ತಾವರೆ ಪದಯುಗ ಸೇವೆಯ ಕರುಣಿಸೋ ||ಅ.ಪ|| ವಾನರ ಕುಲನಾಯಕ| ಜಾನಕಿಶೋಕಕಾನನ ತೃಣಪಾವಕ |ಹೀನ ಕೌರವ ನಾಶಕ ಸನ್ಮೌನಿ ತಿಲಕ |ಆನಂದತೀರ್ಥ ನಾಮಕ ||ಕ್ಷೋಣಿಯೊಳಗೆ ಎಣೆಗಾಣೆ ನಿನಗೆ ಎನ್ನ |ಮಾಣದೆ ಅನುದಿನ ಪಾಣಿ ಪಿಡಿದು ಪೊರೆ |ಸ್ಥಾಣುಜನಕ ಗೀರ್ವಾಣ ವಿನುತಜಗತ್ ಪ್ರಾಣ ರಮಣ…

    , ,
  • Entu tutisali enna

    Composer: Shri Gopala dasaru ಎಂತು ತುತಿಸಲಿ ಎನ್ನ ದೇವನಸಂತತ ನಮ್ಮ ಸಲಹೋನಾಅಂತರಂಗದಿ ಹರಿಯ ತೋರಿಸಿಸಂತೋಷದಿಂದ ನಲಿವ ಪವನನ ||ಪ|| ತಾನು ಮಾಡಿದ ಕರ್ಮಶೇಷವುತಾನು ತಿಳುಹಿದ ಜ್ಞಾನಶೇಷವುತಾನು ಮಾಡಿದ ಭಕುತಿಶೇಷವುನಾನಾ ಸಾಧನಶೇಷವೂ,ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮ ಮಾಡಿಸಿತಾನು ಸಹಿತ ಧ್ಯಾನದಲಿ ಹರಿಕಾಣಿಸೀ ತೋರ್ಪ ಕರುಣಿಯ ||೧|| ಇವನ ಪ್ರೇರಣೆ ಹರಿಯ ಪ್ರೇರಣೆಇವನ ಸೇವಿಯು ಹರಿಯಸೇವೆಯುಇವನ ಕರುಣವೆ ಹರಿಯ ಕರುಣವುಇವನ ಬಲವೆ ಪ್ರಬಲವೂ,ಇವನು ನಂಬಲು ಹರಿಯು ನಂಬಿದಇವನು ಒಲಿಯಲು ಹರಿಯು ಒಲಿವಪವನಾಖ್ಯನಾಗಿ ನಮ್ಮನುಪವನಗತಿ ಪೊಂದಿಸುವನು ||೨|| ಜ್ಞಾನ…

    , ,

error: Content is protected !!