-
Vandisidavare Dhanyaru
Composer: Shri Purandara dasaru ರಾಗ: ಖರಹರಪ್ರಿಯ , ಆದಿತಾಳ ವಂದಿಸಿದವರೆ ಧನ್ಯರು ||ಪ||ನಮ್ಮ ಇಂದಿರಾಪತಿಗಡ್ಡ ಬೀಳುತಲೊಮ್ಮೆ ||ಅ|| ಒಂದೊಂದು ಸ್ತೋತ್ರದಿ ಒಂದೊಂದು ಮಂತ್ರದಿಒಂದೊಂದು ನಾಮವ ನೆನೆಯುತ್ತಮಂದರೋದ್ಧರನ ನೀ ಕುಂದದೆ ಪೂಜಿಸಿವಂದಿಸುವ ಆನಂದದಿಂದ || […]
-
Vandipe Purandara dasara
Composer: Shri Venugopala dasaru ವಂದಿಪೆ ಪುರಂದರದಾಸರ ಪಾದದ್ವಂದ್ವಕೆ ನಾನು ನಿರಂತರ [ಪ] ಮಂದರೋದ್ಧರ ಗೋವಿಂದ ಮುಕುಂದನಎಂದಿಗೂ ವಂದಿಸುತಿರ್ಪರ [ಅ.ಪ] ಒದಗಿದಜ್ಞಾನವನೋಡಿಸಿ ಮತ್ತೆಸದಮಲ ಜ್ಞಾನವ ಪಾಲಿಸಿಪದುಮನಾಭನ ಕಥೆ ಕೇಳಿಸಿ ಸನ್ಮುದದಿ ಪಾಲಿಪರ ಧ್ಯಾನಿಸಿ [೧] […]
-
Sullu Nammallillavayya
Composer: Shri Purandara dasaru Expln by Shri Kesava Rao Tadipatri ಸುಳ್ಳು ನಮ್ಮಲ್ಲಿಲ್ಲವಯ್ಯಸುಳ್ಳೇ ನಮ್ಮನಿ ದೇವರು ||ಪ|| ಇಲಿಯೂ ಒಲೆಯ ಚಾಚುದ ಕಂಡೆಬೆಕ್ಕು ಭಕ್ಕರಿ ಮಾಡ್ವುದ ಕಂಡೆಮೆಕ್ಕೆ ಕಾಯಿ ಕಂಡೇನಪ್ಪ ತೆಕ್ಕೆ […]