Haridasa seva

  • Hanumana maneyavaru

    Composer: Shri Vidyaprasanna Teertharu ಹನುಮನ ಮನೆಯವರು ನಾವೆಲ್ಲರೂ |ಹನುಮನ ಮನೆಯವರು || ಪ || ಅನುಮಾನ ಪಡೆದೆಲೆ ಸ್ಥಳವಕೊಡಿರಿ ಎಮಗೆ ||ಅ .ಪ || ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ |ಹೃದ್ಗಕ್ತವಾದೆಮ್ಮ […]

    ,
  • Purandara dasara suladi – Dasaru

    Composer: Shri Vijayadasaru ರಾಗ: ಕಲ್ಯಾಣಿಧ್ರುವತಾಳದಾಸರು ದಾಸರ ಸುತರು ನಾಲ್ವರು ಮುಂದೆದೇಶ ಕಾಲವ ತಿಳಿದು ಲೇಶ ಸಂಶಯವಿಡದೆದೇಶದೊಳಗೆ ತಮ್ಮ ದಾಸ ಪುಟ್ಟುವನೆಂದುಲೇಸಾಗಿ ದಯವನ್ನು ಸೂಸಿ ಕೇವಲವಾಗಿಪೋಷಿಸಬೇಕೆಂದು ಏಸು ಪರಿಯಲ್ಲಿಘಾಶಿಗೊಳಿಸುವಂಥ ದೋಷಗಳಟ್ಟಿ ಬರ –ಲೀಸದೆ ಪ್ರತಿದಿನ […]

    ,
  • Purandara dasara suladi – Gotra

    Composer: Shri Vijayadasaru ರಾಗ: ಹಿಂದೋಳಧ್ರುವತಾಳಗೋತ್ರ ಪ್ರವರೋಚ್ಚಾರಣಿ ವಂದೇ ಕಾಣೊಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ –ಲತ್ರಯ ಸಂಧ್ಯಾವೆಲ್ಲ ಎಂದಿಗೆ ಭೇದವಿಲ್ಲಪುತ್ರನಿಗೆ ಪಿತನು ಆನಾರಂಭದಲ್ಲಿ ನಾಮಮಾತ್ರ ನುಡಿಸುವ ಬುದ್ಧಿ ಪೇಳಿಚಿತ್ರವ ಗೋಡಿ ಮೇಲೆ ರಚಿಸಿರಲು […]

    ,

error: Content is protected !!