-
Guru Vadiraja Yatiya
Composer : Shri Vijayadasaru ಗುರು ವಾದಿರಾಜ ಯತಿಯಾ ನೆನಸೋದುನಿರುತ ಕರುಣಿಪ ಮತಿಯಾ ||ಪ|| ಆರ್ತನಾ ಸರಿದಾರು ನವನವರ್ತಮಾನವನೆ ಕೇಳಿ |ಕರ್ತೃತ್ವ ಪರಿಹರಿಸಿ ಸಂಸೃತಿಯಗರ್ತದಿಂದೆತ್ತಿ ನೋಳ್ಪ ||೧|| ದುರಿತ ರಾಶಿಗಳ ಶೀಳಿ ಹೊರದೆಗೆದುಮರುತ ಶಾಸ್ತ್ರವನೆ […]
-
Gururaya ninna darushana
Composer : Shri Vijayadasaru ಗುರುರಾಯ ನಿನ್ನ ದರುಶನ ಭಾಗ್ಯವಕರುಣಿಸಲಾರೇಯ ನಿನ್ನ ಭಕ್ತರಿಗೆ |ಸರಿ ಏನೊ ನಿನಗೀಪರಿ ಮೌನ,ಅರಿತು ವಿಚಾರಿಸೆ ಅನುಚಿತವೆನಿಸಿದೆ (ಅ.ಪ.) ದುರುಳ ಹಿರಣ್ಯನ ಶಿರವನು ತರಿಯಲುಕರಿ ನಿನಗಾಗೆ ಧರೆಗಿಳಿದಾಗಮರೆತು ನಡೆದೆನೊ ನಿನ್ನ […]
-
Kadana vatsava hari
Composer : Shri Vijayadasaru ಕಾದನಾ ವತ್ಸವ ಹರಿ ಕಾದನಾ |ಮೋದದಿಂದ ಮಾಧವ ||ಪ|| ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣ ||ಅ.ಪ.|| ಎಳೆ ಗರಿಕೆ ಇರುವ ಸ್ಥಳದಿನೆರೆದು ವತ್ಸಗಳನೆ ನಿಲಿಸಿ |ಕೊಳಲು ಕೈಲಿ ಪಿಡಿದುಮುರಳಿಗಾನ […]