-
Shri Tulasiya sevisi
Composer : Shri Vijayadasaru ಶ್ರೀ ತುಳಸಿಯ ಸೇವಿಸಿ || ಪ ||ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆಗಾತರದ ಮಲವಳಿದು ಮಾತೆಯೆಂಬನಿತರೊಳುಪಾತಕ ಪರಿಹರಿಸಿ ಪುನೀತರನು ಮಾಡುವಳುಯಾತಕನುಮಾನವಯ್ಯ || ಅ.ಪ || ಸುಧೆಗಡಲ ಮಥಿಸುವ ಸಮಯದಲಿ […]
-
Sakala kaladi maadida
Composer : Shri Vijayadasaru ಸಕಲ ಕಾಲದಿ ಮಾಡಿದ ಕರ್ಮವು |ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ [ಪ] ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ |ಸ್ತೋತ್ರಗಳ ಮಾಡಲಿ ಕೊಂಡಾಡಲಿ ||ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿಹೋತ್ರವನು ಮಾಡಿ ಹಿತವಾಗಿ […]
-
Sampattu ninagindu posadayite
Composer : Shri Vijayadasaru ಸಂಪತ್ತು ನಿನಗಿಂದು ಪೊಸದಾಯಿತೆ |ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ [ಪ] ಪಾಲು ಮೊಸರು ಕದ್ದು ಗೋವಳರೆಂಜಲನುಂಡು |ತಾಳ ಫಲಗಳ ಮೆದ್ದದು ಮರದಿಯಾ ||ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು […]