-
Dasanenisu Jeeya
Composer : Shri Varadesha vittala ದಾಸನೆನಿಸು ಜೀಯಾ ಶ್ರೀ ವರದೇಶ ವಿಠಲರಾಯಾದಾಸರಥಿಯೆ ಯನ್ನಾಶೆ ತಳೆದು ನಿರ್ದೋಷನೆನಿಸಿಬಹು ಮೀಸಲು ಮನವಿತ್ತು [ಪ] ವರದೇಂದ್ರರ ಆಜ್ಞಾದಿಂದಲಿಗುರುವರ ಮಹಾಪ್ರಾಜ್ಞಾವರದೇಶ ವಿಠಲೆಂಬ ಗುರುತಿನ ಮುದ್ರಿಕೆಪರಮ ಪಾಮರಗೆ ತ್ವರ ಕರುಣಿಸಿದಕೆ […]
-
Guruve neenolidu
Composer : Shri Varadesha vittala ಗುರುವೆ ನೀನೊಲಿದು ಪಾಮರತರನಾದೆನ್ನಹರುಷದಿ ಕರಪಿಡಿದು,ಪರಮ ಕರುಣದಿಂದ ಹರಿದಾಸ್ಯವಿತ್ತು ಉ –ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ||ಪ|| ವರದೇಂದ್ರಾರ್ಯರು ನಮ್ಮ ಶರಣನು ಇವನಿಗೆಕರುಣಿಸೆಂದಾಜ್ಞಾಪಿಸೆ,ತರುಳನ ಶಿರದಲಿ ಕರವಿಟ್ಟು ಕೃಪೆಯಿಂದಗುರುತು ತೋರಿದಕೆ […]
-
Yatikula Mukuta
Composer : Shri Varadesha vittala ಯತಿಕುಲ ಮುಕುಟ ಶ್ರೀಜಯತೀರ್ಥಸದ್ಗುಣಗಣ ಭರಿತ || ಪ ||ಅತಿ ಸದ್ಭಕುತಿಲಿ ನುತಿಪ ಜನರ ಸಂ-ತತ ಪಾಲಿಸುತಲಿ ಪೃಥಿವಿಲಿ ಮೆರೆವ || ಅ.ಪ || ಶ್ರೀಮಧ್ವಮತ ವಾರಿಧಿ ನಿಜಸೋಮಅಗಣಿತ […]