Surya narayana

  • Suryantargata Narayana

    Composer: Shrinidhi vittala ಶ್ರೀ ದೀಪದ ಅಣ್ಣಯ್ಯಾಚಾರ್ಯರ ಕೃತಿ(ಶ್ರೀನಿಧಿವಿಠಲ ಅಂಕಿತ )ರಾಗ: ಪೂರ್ವಿಕಲ್ಯಾಣಿ ಆದಿತಾಳ ಸೂರ್ಯಾಂತರ್ಗತ ನಾರಾಯಣ । ಪಾಹಿಆರ್ಯಮೂರುತಿ ಪಂಚಪ್ರಾಣ ॥ ಪ ॥ಭಾರ್ಯಳಿಂದೊಡಗೂಡಿ ಸರ್ವಜೀವರೊಳಿದ್ದುವೀರ್ಯ ಕೊಡುತಲಿರ್ದ ಶರ್ವಾದಿವಂದ್ಯ ॥ ಅ ಪ […]

  • Ranga Rathavaneridakka

    Composer: Shri Purandara dasaru ರಂಗ ರಥವನೇರಿದನಕ್ಕ- ಮೋಹ- |ನಾಂಗ ನಮ್ಮ ಸೇರದೆ ಪೋಗುವನಕ್ಕ [ಪ] ಮಾತುಳ ಮಥರೆಯೊಳಿಹನಂತೆ – ಅಲ್ಲಿ |ಮಾತಾಪಿತರಿಗೆ ಬಂಧನವಂತೆ, ಇವರು |ನೂತನ ಬಿಲ್ಲಿನ ಅರ್ಥಿಗಳಂತೆ ||ಪೀತಾಂಬರಧರನ ಪೂಜೆ ನೋಡುವೆನೆಂಬ […]

  • Rathavanerida Rathikanyare

    Composer : Shri Jagannatha dasaru ರಥವನೇರಿದ ರಥಿಕನ್ಯಾರೇ ಪೇಳಮ್ಮಯ್ಯ |ಕಥಿತ ಧ್ಯಾತ ಸಂಸ್ತುತ ವಿತತಾನತಹಿತಕರ ದಿವಿಷತ್ ಪತಿ ಕಾಣಮ್ಮ ||ಪ|| ಹಾಟಕ ರತ್ನ ಸುಪೀಠ ಮಧ್ಯಮಂಟಪದಿ ಪೇಳಮ್ಮಯ್ಯ,ಕೋಟಿ ಭಾಸ್ಕರ ಪ್ರಭಾಟೋಪದಿರಾಜಿಸುವ ಪೇಳಮ್ಮಯ್ಯ,ತಾಟಂಕಯುತ ವಧೂಟಿಯರಿಕ್ಕೆಲದಲಿಹ […]

error: Content is protected !!