-
Varahadevara Suladi – Vyasatatvajnaru
ಶ್ರೀವ್ಯಾಸತತ್ವಜ್ಞತೀರ್ಥ ವಿರಚಿತ(ವಾಸುದೇವವಿಟ್ಠಲ ಅಂಕಿತ) ವರಹದೇವರ ಸುಳಾದಿರಾಗ : ಕಲ್ಯಾಣಿ ಧ್ರುವತಾಳಹರಿಯ ಆಜ್ಞದಿಂದ ಈರೇಳು ಲೋಕವಸೃಜಿಸಿ ತಾ ಮನದಿಂದ ಕೆಲವು ಜನರುಗಳಥರವಲ್ಲ ಇದರಿಂದ ತನುವಿಂದ ಸೃಜಿಸುವ ಜ –ನರು ಬಹಳವಾಗಿ ಆಹರೆಂದುಹಿರಣ್ಯಗರ್ಭನು ಮನು ಮೊದಲಾದವರ ಸೃಜಿಸಿವರ […]
-
Bhuvaraha Suladi – Vijayadasaru
ಧ್ರುವತಾಳಭೂವರಹ ಅವತಾರ ಶೃಂಗಾರ ಗುಣಾಕಾರದೇವರ ದೇವನೆ ಧಾರುಣಿಧರಾ ದಾ –ನವರ ವಿಪಿನ ಕುಠಾರ ಕಲುಷಹರಾಸ್ಥಾವರ ಜಂಗಮ ಜಠರದೊಳಗೆ ಯಿಟ್ಟಶ್ರೀವರ ಸರ್ವಸಾರಭೋಕ್ತ ಶ್ರೀಮದಾನಂತಜೀವರಾಖಿಳರಿಗೆ ಬಲುಭಿನ್ನ ದಯ ಪಾ –ರಾವರ ಮೂರುತಿ ಸುರನರೋರಗ ಪಾ –ರಾವರ ವಿನುತಾ […]
-
Srimushna Varaha Suladi – Vijayadasaru
ಶ್ರೀ ವಿಜಯದಾಸಾರ್ಯ ಕೃತ ಶ್ರೀಮುಷ್ಣವರಹಾದೇವರ ಸ್ತೋತ್ರ ಸುಳಾದಿ ರಾಗ: ಸೌರಾಷ್ಟ್ರ ಧ್ರುವತಾಳಜೀವನ್ನ ಭಿನ್ನ ಗಗನಾವನ್ನಾ ಜನಕಾ ತ್ರಿ – |ಭುವನ್ನ ಸಂಜೀವನ್ನ ಕಾವನಯ್ಯಾ |ಪಾವನ್ನಕಾಯಕಂಬುಗ್ರೀವನ್ನ ವರವಾ |ನೀವನ್ನ ಅಘವನ ದಾವನ್ನ ಧರುಣಿ |ಧಾವನ್ನ ಸುರತತಿ […]