-
Elyadi bandyo enna krishnayya
Composer : Shri Shripadarajaru ಎಲ್ಲ್ಯಾಡಿ ಬಂದ್ಯೋ ಎನ್ನ ಕೃಷ್ನಯ್ಯನೀನೆಲ್ಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾಬಾಲಯ್ಯ ನೀ ಎನ್ನ ಕಣ್ಣಮುಂದಾಡದೆ [ಪ] ಆಲಯದೊಳಗೆ ನೀನಾಡದೆ ಚಿನಿ-ಪಾಲುಸಕ್ಕರೆ ನೀನೊಲ್ಲದೆ ಚಿಕ್ಕ ಬಾಲೆರಿಂದೊಡಗೂಡಿ ಆಡದೆ ಮುದ್ದು ಬಾಲಯ್ಯ ನೀಎನ್ನ […]
-
Ta Ta Ta ranga ninna pada
Composer : Shri Shripadarajaru ತಾ ತಾ ತಾ ತಾ ತಾ ರಂಗ ನಿನ್ನ ಪಾದಥೈ ಥೈ ಥೈ ಥೈ ಥೈ ಎಂದು ಕುಣಿಯುತ ||ಪ|| ನಿಗಮವ ತಂದು ನಗವ ಬೆನ್ನಲಿ ಹೊತ್ತುಅಗೆದು ಬೇರು […]
-
Kangalidyatako Kaveri Rangana
Composer : Shri Shripadarajaru ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ |ಪ|ಕಸ್ತುರಿ ರಂಗನ ನೋಡದಪರಿಮಳ ರಂಗನ ನೋಡದ | ಜಗಂಗಳೊಳಗೆ ಮಂಗಳ ಮೂರುತಿರಂಗನ ಶ್ರೀಪಾದಂಗಳ ನೋಡದ |ಅ.ಪ| ಎಂದಿಗಾದರೊಮ್ಮೆ ಜನರುಬಂದು ಭೂಮಿಯಲ್ಲಿ ನಿಂದುಚಂದ್ರ ಪುಷ್ಕರಣಿ […]