-
Agaje ninnogetanake
Composer : Shri Shrida vittala ಅಗಜೆ ನಿನ್ನೊಗೆತನಕೆ ಜಗ ನಗುವುದೇನಗರಾಜ ಈ ಮನೆಯ ಹೊಗಿಸಿದನೆ ಅಕಟಕಟ [ಪ] ಹೊಟ್ಟೆಗಿಲ್ಲದೆ ಹೋಗಿ ಹಾಲಾಹಲವನುಂಡತೊಟ್ಟ ತೊಗಲುಡುಗೆ ತಲೆ ಬೋಡು ಕೈಯ್ಯಸುಟ್ಟ ಸುಡಗಾಡು ಮನೆ ಅಖಿಲ ಭೂತೇಶ […]
-
Teralidaru Jagannathadasaru
Composer : Shri Shrida vittala dasaru ಶ್ರೀ ಕರ್ಜಗಿ ದಾಸಪ್ಪನವರ ಕೃತಿ ( ಶ್ರೀದವಿಠಲಾಂಕಿತ )ರಾಗ: ಭೌಳಿ ಖಂಡಛಾಪುತಾಳ ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ।ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ॥ ಪ ॥ […]
-
Gopi kel ninna maga
Composer : Shri Shrida vittala ಗೋಪಿ ಕೇಳ್ ನಿನ್ನ ಮಗ ಜಾರಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕ ಬಂದಾ,ದಧಿಯ ಮೀಸಲು ಬೆಣ್ಣೆ ತಿಂದ,ನಿನ್ನಾ ಕಂದಾ, ಆನಂದಾ [ಅ.ಪ] […]