Rudra / Shiva

  • Salahu Salahu

    Composer : Shri Prasannavenkata dasaru ಸಲಹು ಸಲಹು ನನ್ನಯ್ಯನೆಸಲಹು ಸಲಹು [ಪ] ಶ್ರೀಗಿರಿವಾಸ ನಾಗವಿಭೂಷಯೋಗಿಜನೇಶಾಘೌಘ ವಿನಾಶ [೧] ಗಜದ ಸುಚೈಲಿ ಅಜನ ಕಪಾಲಿದ್ವಿಜ ಮೌಳಿ ಅಂಗಜಹರ ಶೂಲಿ [೨] ಸ್ಫಟಿಕ ಸುಗಾತ್ರ ಪಟೂಜ್ವಲ […]

  • Ambujakshana toro jambunatha

    Composer : Shri Janardana vittala ಅಂಬುಜಾಕ್ಷನ ತೋರೋ ಜಂಬುನಾಥಅಂಬಿಕಾಪತಿ ಎನ್ನ ಅರೆಮರೆಯಗೊಳಿಸದಲೆ ||ಪ|| ಸತ್ಯಲೋಕಾಧಿಪನ ಹತ್ತಲಿ ಹಗಲಿರುಳುಹೊತ್ತು ಬಿಡದೆ ಕಾರ್ಯ ಮಾಳ್ಪ ಮಂತ್ರೀನಿತ್ಯದಲಿ ಮರ್ತ್ಯಲೋಕದಲ್ಲಿ ಎನಗಿಂದೂತಾತ್ವ ವಿಚಾರ ಮಾಳ್ಪದಕ ಮನವನೆ ಕೊಟ್ಟು ||೧|| […]

  • Hara hara purahara

    Composer : Shri Prasannavenkata dasaru ಹರಹರ ಪುರಹರ ಗಿರಿಜಾ ಮನೋಹರಸುರವರ ಕರುಣಾಕರನೆ ನಮೋ ನಮೋ |ಶರಣರ ಸುರತರು ವರ ಪಂಪಾಪತಿವಿರೂಪಾಂಬಕ ಪೊರೆ ಶುಭದಿ [ಪ.] ಮದನನ ಮಥನ ಪಂಚವದನಕೈಲಾಸದ ಸದನ ಸದಾಶಿವ ನಮೋ […]

error: Content is protected !!