-
Salahu Salahu
Composer : Shri Prasannavenkata dasaru ಸಲಹು ಸಲಹು ನನ್ನಯ್ಯನೆಸಲಹು ಸಲಹು [ಪ] ಶ್ರೀಗಿರಿವಾಸ ನಾಗವಿಭೂಷಯೋಗಿಜನೇಶಾಘೌಘ ವಿನಾಶ [೧] ಗಜದ ಸುಚೈಲಿ ಅಜನ ಕಪಾಲಿದ್ವಿಜ ಮೌಳಿ ಅಂಗಜಹರ ಶೂಲಿ [೨] ಸ್ಫಟಿಕ ಸುಗಾತ್ರ ಪಟೂಜ್ವಲ ನೇತ್ರಕುಟಿಲ ಪ್ರಸನ್ವೆಂಕಟಪತಿ ಪೌತ್ರ [೩] salahu salahu nannayyanesalahu salahu [pa] SrIgirivAsa nAgaviBUShayOgijanESAGauGa vinASa [1] gajada sucaili ajana kapAlidvija mauLi aMgajahara SUli [2] sPaTika sugAtra paTUjvala nEtrakuTila prasanveMkaTapati pautra [3]
