Tag: Ambujakshana toro jambunatha

  • Ambujakshana toro jambunatha

    Composer : Shri Janardana vittala ಅಂಬುಜಾಕ್ಷನ ತೋರೋ ಜಂಬುನಾಥಅಂಬಿಕಾಪತಿ ಎನ್ನ ಅರೆಮರೆಯಗೊಳಿಸದಲೆ ||ಪ|| ಸತ್ಯಲೋಕಾಧಿಪನ ಹತ್ತಲಿ ಹಗಲಿರುಳುಹೊತ್ತು ಬಿಡದೆ ಕಾರ್ಯ ಮಾಳ್ಪ ಮಂತ್ರೀನಿತ್ಯದಲಿ ಮರ್ತ್ಯಲೋಕದಲ್ಲಿ ಎನಗಿಂದೂತಾತ್ವ ವಿಚಾರ ಮಾಳ್ಪದಕ ಮನವನೆ ಕೊಟ್ಟು ||೧|| ಆದಿಯಿಂದಲಿ ಮೋದ ಕೊಡುತಲಿ ಭಕುತರಿಗೆವೇದೋಕ್ತ ಪುರಾಣ ಶಾಸ್ತ್ರರ್ಥದೀಮಾಧವನಾ ಮನದಲ್ಲಿ ಮಹಿಯೊಳಗೆ ನಿಲಿಸಿದ್ದೆಸಾಧಿಸೆನ್ನಯ ಬುದ್ಧಿಗಭಿಮಾನಿದೊಡಿಯಾ ||೨|| ಮಂಗಳವೇ ಪಾಲಿಸೋ ಗಂಗಾಧರನೆ ಎನಗೆಅಂಗೀಕಾರನ ಮಾಡಿ ಕುಂಭಿಣಿಯೊಳುಸಂಗೀತಲೋಲ ಜನಾರ್ದನವಿಠಲನಅಂಗದಲಿ ಪುಟ್ಟಿದಜನಾ ಪುತ್ರ ಗುರುರಾಯ ||೩|| aMbujAkShana tOrO jaMbunAthaaMbikApati enna aremareyagoLisadale ||pa|| satyalOkAdhipana hattali…

error: Content is protected !!