Purandara dasaru

  • Shri Gururayara

    Composer : Shri Purandara dasaru ಶ್ರೀ ಗುರು ರಾಯರ ಶರನೆಂಬೆ ಗುರು ಮಧ್ವರಾಯ |ಪ| ರಾಮವತಾರದಲ್ಲಿ ಹನುಮವಾತಾರ ಮಾಡಿ,ರಾವಣನ ಭಂಗವ ಮಾಡಿದೆಯೊ ದೊರೆಯೇ |೧| ಕೃಷ್ಣಾವತಾರದಲ್ಲಿ ಭೀಮಾವತಾರ ಮಾಡಿ,ಕೌರವರನೆಲ್ಲ ಕೊಂದೇಯೊ ದೊರೆಯೇ |೨| ವ್ಯಾಸಾವತಾರದಲ್ಲಿ ಮಧ್ವಾವತಾರ ಮಾಡಿ,ಅದ್ವೈತ ಮತವನ್ನು ಖಂಡಿಸಿದ್ಯೊ ದೊರೆಯೇ |೩| ಏನು ಪೇಳಲಿ ನಿಮ್ಮ ಅವತಾರ ತ್ರಯಂಗಳವರ್ಣಿಸಲಳವಲ್ಲ ಭಾರತಿ ರಮಣಆವ ಬಗೆಯಿಂದ ಪುರಂದರ ವಿಠಲನದಾಸರ ಸಲಹುವ ವರ ಕಲ್ಪತರುವೇ |೪| shrI guru rAyara sharaneMbe guru madhvarAya |pa| rAmavatAradalli hanumavAtAra…

  • Hanuma Namma Taayi tande

    Composer : Shri Purandara dasaru ಹನುಮ ನಮ್ಮ ತಾಯಿ ತಂದೆಭೀಮ ನಮ್ಮ ಬಂಧು ಬಳಗಆನಂದ ತೀರ್ಥರೆ ನಮ್ಮ ಗತಿಗೋತ್ರ ರೈಯ್ಯ |ಪ| ತಾಯಿತಂದೆ ಹಸುಳೆಗಾಗಿ ಸಹಾಯ ಮಾಡಿ ಸಾಕುವಂತೆಆಯಾಸವಿಲ್ಲದೆ ಸಂಜೀವನವ ತಂದೆಘಾಯಗೊಂಡ ಕಪಿಗಳನ್ನು ಸಾಯದಂತೆ ಪೊರೆದರಘುರಾಮನಂಗ್ರಿಯುಗಳೇ ಸಾಕ್ಷಿ ತ್ರೇತಾಯುಗದಿ [೧] ಬಂಧುಬಳಗದಂತೆ ಆಪದ್ಭಾಂದವನಾಗಿ ಪಾರ್ಥನೀಗೆಬಂದ ಬಂದ ದುರಿತಂಗಳ ಪರಿಹರಿಸೀಅಂಧಕಾಜಾತರ ಕೊಂದು ನಂದಕಂದಾರ್ಪಣೆಂದಾಗೋವಿಂದನಂಘ್ರಿಯುಗಳೇ ಸಾಕ್ಷಿ ದ್ವಾಪರ ಯುಗದಿ [೨] ಗತಿಗೋತ್ರರಂತೆ ಸಾಧು ತತಿಗಳಿಗೆ ಗತಿಯನಿತ್ತುಮತಿಕೆಟ್ಟ ಇಪ್ಪತ್ತೊಂದು ಮತವ ಖಂಡಿಸಿಗತಿಕೆಟ್ಟ ವೈಷ್ಣವರಿಗೆ ಸದ್ಗತಿ ತೋರಿದ ಪರಮಾಪ್ತಗತಿ ಗುರುಪುರಂದರ ವಿಠಲನೆ…

  • Swami Mukhya Prana

    Composer : Shri Purandara dasaru ಸ್ವಾಮಿ ಮುಖ್ಯ ಪ್ರಾಣ, ನಿನ್ನಮರೆವರ ಗಂಟಲ ಗಾಣ [ಪ]ಹಿಡಿದ್ಯೋ ರಾಮನ ಚರಣ ನೀಹೌದೌದು ಜಗತ್ರಾಣ [ಅ.ಪ] ಸಂಜೀವನ ಪರ್ವತವ ನೀಅಂಜದೆ ತಂದ್ಯೋ ದೇವಅಂಜನಿ ಸುತ ಸದಾ ಕಾಯ್ವ,ಹೃತ್ಕುಂಜ ವಾಸ ಸರ್ವ ಜೀವ (೧) ಏಕದಶದ ರುದ್ರ ನೀವೈದ್ಯೋ ರಾಮರ ಮುದ್ರಾಸಕಲ ವಿದ್ಯಾ ಸಮುದ್ರ ನೀಹೌದೌದು ಬಲ ಭದ್ರ (೨) ವೈಕುಂಟದಿಂದ ಬಂದು ನೀಪಂಪಾಕ್ಷೇತ್ರದಿ ನಿಂದುಯಂತ್ರೋದ್ಧಾರಕನೆಂದೂ,ಶ್ರೀ ಪುರಂದರ ವಿಠ್ಠಲ ಸಲಹೆಂದು (೩) svAmi mukhya prANa, ninnamarevara gaMTala gANa [pa]hiDidyO…

error: Content is protected !!