Purandara dasaru

  • Nenevenu Anudina

    Composer : Shri Purandara dasaru ನೆನೆವೆನು ಅನುದಿನ ನಿಮ್ಮ ಮಹಿಮೆಯನು,ಮಧ್ವರಾಯ | ಸನಕಾದಿವಂದ್ಯ ಸೇವಿತ ಪದಾಬ್ಜ |ಮಧ್ವರಾಯ [ಅ.ಪ] ಕಲಿಮಲದಿಂ ಕಲುಷಿತವಾಗಲು ಜ್ಞಾನ , ಮಧ್ವರಾಯನಳಿನಾಕ್ಷನಾಜ್ಞದಿ ಇಳೆಯೊಳಗುದಿಸಿದ್ಯೋ, ಮಧ್ವರಾಯ |೧| ಗೋವಿತ್ತ ವಿಪ್ರಗೆ ನಿರುತ ಮೋಕ್ಷವನಿತ್ಯೋ, ಮಧ್ವರಾಯಸಾವಿರ ಬೀಜರೂಪದಿ ಸಾಲದ ಹಣವಿತ್ತ್ಯೋ , ಮಧ್ವರಾಯ |೨| ದಶ ಉಪನಿಷದ್ಗೀತ ಶ್ರುತಿಭಾಷ್ಯ ಮಾಡಿದ್ಯೋ, ಮಧ್ವರಾಯಸುಶಾಸ್ತ್ರ ತಾತ್ಪರ್ಯ ಪ್ರಕರಣ ರಚಿಸಿದ್ಯೋ, ಮಧ್ವರಾಯ |೩| ಸುಜನರ ಹೃದಯದಿ ಸೇರಿದ್ದ ತಮವನ್ನು, ಮಧ್ವರಾಯನಿಜ ಜ್ಞಾನ ರವಿಯಾಗಿ ಉದಿಸಿ ನೀ ಹರಿದ್ಯೆಯ, ಮಧ್ವರಾಯ…

  • Kelano hari talano

    Composer : Shri Purandara dasaru ಕೇಳನೋ ಹರಿ ತಾಳನೋ ||ಪ|| ತಾಳ ಮೇಳ ಎಲ್ಲ ಇದ್ದು, ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದುಕೊಂಬು ಕೊಳಲು ಧ್ವನಿ ಸ್ವರಗಳಿದ್ದುತುಂಬುರು ನಾರದರ ಗಾನ ಕೇಳುವ ಹರಿನಂಬಲಾರ ಈ ಡಂಭಕದ ಕೂಗಾಟ |೧| ಅಡಿಗಡಿಗ್-ಆನಂದಭಾಷ್ಪ ಪುಳಕ ಬಿದ್ದುನಡೆನುಡಿಗೆ ಶ್ರೀ ಹರಿ ಎನ್ನುತದೃಢ ಭಕ್ತರನು ಕೂಡಿ ಹರಿ ಕೀರ್ತನೆ ಮಾಡಿಕಡೆಗೆ ಪುರಂದರವಿಠಲನೆಂದರೆ ಕೇಳ್ವ |೩| kELanO hari tALanO ||pa|| tALa mELa ella iddu, prEmavillada gAna…

  • Hanumanta nee balavanta

    Composer : Shri Purandara dasaru ಹನುಮಂತ ನೀ ಬಲವಂತ ಜಯವಂತನಯ್ಯಾ |ಅನುಮಾನವಿಲ್ಲ ಆನಂದತೀರ್ಥ ರಾಯಾ || ಪ || ರಾಮ ಸೇವಕನಾಗಿರಾವಣನ ಪುರವ |ನಿರ್ಧೂಮವನುಮಾಡಿದಿ ಮುಷದೊಳಗೆ |ಭೂಮಿ ಪುತ್ರಿಗೆಮುದ್ರಿ ಉಂಗುರವಿತ್ತು |ಪ್ರೇಮ ಕುಲವನು ಶ್ರೀ ರಾಮಪದಗರ್ಪಿಸಿದೆ || ೧ || ಕೃಷ್ಣಾವತಾರದಲಿ ಭೀಮನಾಗ್ ಅವತರಿಸಿ |ದುಷ್ಟ ದೈತ್ಯರನೆಲ್ಲಸಂಹರಿಸೀದೀ |ದುಷ್ಟ ಹೀನರಧೃತರಾಷ್ಟ್ರ ವಂಶವನ್ನು |ಕಷ್ಟವಿಲ್ಲದೆ ಕೊಂದು ಶ್ರೀ ಕೃಷ್ಣ ಪದಗರ್ಪಿಸಿದೆ || ೨ || ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಾಲು |ಮತಿಹೀನರಾದ ಸಜ್ಜನರಿಗೆಲ್ಲಾ |ಅತಿ ವೇಗದಲಿ…

error: Content is protected !!