Purandara dasaru

  • Palise Enna Shri

    Composer : Shri Purandara dasaru ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ ||ಪ|| ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ ||ಅ|| ವೇದಾಭಿಮಾನಿನಿ ಸಾರಸಾಕ್ಷಿಶ್ರೀಧರನ ರಮಣಿಕಾದುಕೋ ನಿನ್ನಯ ಪಾದ ಸೇವಕರನ್ನುಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ |೧| ದಯದಿಂದ ನೋಡೆ ಭಜಿಪ ಭಕ್ತರಭಯ ದೂರ ಮಾಡೆದಯ ಪಾಲಿಸೆ ಮಾತೆ ತ್ರೈಲೋಖ್ಯ ವಿಖ್ಯಾತೆಜಯದೇವಿ ಸುವ್ರತೆ ಹಯವದನನ ಪ್ರೀತೆ |೨| ನೀನಲ್ಲದನ್ಯ ರಕ್ಷಿಪರನುಕಾಣೆ ನಾ ಮುನ್ನದಾನವಾಂತಕ ಸಿರಿಪುರಂದರವಿಠಲನಧ್ಯಾನಿಪ ಭಕುತರ ಮಾನ ನಿನ್ನದು ತಾಯೆ |೩| pAlise enna SrImahAlakShmi ||pa||…

  • Enu Dhanyalo lakumi

    Composer : Shri Purandara dasaru ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ ||ಪ||ಸಾನುರಾಗದಿಂದ ಹರಿಯತಾನೆ ಸೇವೆ ಮಾಡು ತಿಹಳು [ಅ.ಪ] ಕೋಟಿ ಕೋಟಿ ಭೃತ್ಯರಿರಲು |ಹಾಟಕಾಂಬರನ ಸೇವೆ |ಸಾಟಿಯಿಲ್ಲದೆ ಮಾಡಿ | ಪೂರ್ಣನೋಟದಿಂದ ಸುಖಿಸುತಿಹಳು ||೧|| ಛತ್ರ ಚಾಮರ ವ್ಯಜನ ಪರಿಯಂಕ |ಪಾತ್ರ ರೂಪದಲ್ಲಿ ನಿಂತು |ಚಿತ್ರ ಚರಿತನಾದ ಹರಿಯ |ನಿತ್ಯ ಸೇವೆ ಮಾಡುತಿಹಳು ||೨|| ಸರ್ವ ಸ್ಥಳದಿ ವ್ಯಾಪ್ತನಾದ |ಸರ್ವ ದೋಷರಹಿತನಾದ |ಸರ್ವ ವಂದ್ಯನಾದ ಪುರಂದರವಿಠ್ಠಲನ್ನ ಸೇವಿಸುವಳೋ ||೩|| Enu dhanyaLO lakumi eMtha…

  • Bandalu Mahalakumi

    Composer : Shri Purandara dasaru ಬಂದಾಳು ಮಹಾಲಕುಮಿ, ನಮ್ಮ ಮನೆಗೆಸಂದೇಹ ವಿಲ್ಲದಂತೆ [ಪ] ಬಂದಾಳು ನಮ್ಮ ಮನೆಗೆ ನಿಂತಾಳು ಗೃಹದಲ್ಲಿನಂದ ಕಂದನ ರಾಣಿ ಇಂದಿರೆ ನಮ್ಮ ಮನೆಗೆ [ಅ.ಪ] ಹೆಜ್ಜೆ ಮೇಲೆ ಹೆಜ್ಜೆ ನಿಕ್ಕುತಗೆಜ್ಜೆಯ ಕಾಲ ಘಲು ಘಲು ಘಲುರೆನುತಾ |ಮೂರ್ಜಗವ ಮೋಹಿಸುತಾ ಮುಕುಂದನ ರಾಣಿಯುಸಂಪತ್ತು ಕೊಡಲಿಕ್ಕೆ ವೆಂಕಟೇಶನ ಸಹಿತ [೧] ಮಾಸ ಶ್ರಾವಣ ಶುಕ್ಲ ಶುಕ್ರವಾರಪೌರ್ಣಿಮೆ ದಿನದಂದು |ಭೂಸುರರು ಎಲ್ಲಾ ಕೂಡಿ ಸಾಸಿರ ನಾಮವ ಪಾಡಿವಾಸವಾಗಿರಲಿಕ್ಕೆ ವಾಸುದೇವನ ರಾಣಿ [೨] ಕನಕವಾಯಿತು ಮಂದಿರ ಜನನಿ…

error: Content is protected !!