Purandara dasaru

  • Nanda Nandana baro

    Composer : Shri Purandara dasaru Raga: Behag, Eka taala ನಂದನಂದನ ಬಾರೋ ||ಪ|| ಎನಗೆ ನಿನ್ನ ಸೌಂದರ್ಯ ಲೀಲೆಯ ತೋರೋ ||ಅ|| ಕೊಳಲನೂದುವ ಚಂದದಿ, ಹಣೆಯಲ್ಲಿಸುಳಿಗೂದಲಾಡು-ವಂದದಿತುಳಸೀ ಪುಷ್ಪದ ಬೃಂದದಿಪುರದಾಚೆಯಲಿ ನಲಿದಾಡುವಂದದಿಘಲ ಘಲ ಘಲ ಘಲ ನಲಿವ ಕುಂಡಲ ನಿಜತೋಳುಗಳೊಪ್ಪುವ ಬಾಪುರಿಗಳಿಂದಥಳ ಥಳ ಥಳ ಥಳ ಕಾಂತಿಗಳಿಂದ |೧| ಮಣಿಯಿಲ್ಲದ ಕೌಸ್ತುಭದಿ, ಎಸೆವ ಮುಕುಟಮಣಿಹಾರ ಶ್ರೀವತ್ಸಾದಿಮಣಿಮಯ ಕಿರೀಟದಿ ಅಂದದಿ ಒಪ್ಪುವಅಗಣಿತ ಮಹತೇಜದಿಝಣ ಝಣ ಝಣ ಝಣ ಝಂ ಪರಿಮಳದಿಕಿಣಿ ಕಿಣಿ ಕಿಣಿ ಕಿಣಿ ಕಿಂಕಿಣಿ ರವದಿಂದಠಣ…

  • Kandena govindana

    Composer : Shri Purandara dasaru ಕಂಡೆನಾ ಗೋವಿಂದನಪುಂಡರೀಕಾಕ್ಷ ಪಾಂಡವ ಪಕ್ಷ ಕೃಷ್ಣನ [ಪ] ಕೇಶವ ನಾರಾಯಣ ಶ್ರೀ ಕೃಷ್ಣನವಾಸುದೇವ ಅಚ್ಯುತಾನಂತನಸಾಸಿರ ನಾಮದ ಶ್ರೀ ಹೃಷಿಕೇಶನವಾಸುದೆವ ನಮ್ಮ ವಸುದೇವ ಸುತನ [೧] ಮಾಧವ ಮಧುಸೂದನ ತ್ರಿವಿಕ್ರಮನಯಾದವ ಕುಲ ವಂದ್ಯನವೇದಾಂತ ವೇದ್ಯನ ಇಂದಿರಾ ರಮಣನಆದಿ ಮೂರುತಿ ಪ್ರಹ್ಲಾದವರದನ [೨] ಪುರುಷೋತ್ತಮ ನರಹರಿ ಶ್ರೀ ಕೃಷ್ಣನಶರಣಾಗತ ಜನ ರಕ್ಷಕನಕರುಣಾಕರ ನಮ್ಮ ಪುರಂದರವಿಠಲನನೆರೆ ನಂಬಿದೆನು ಬೇಲೂರ ಚೆನ್ನಿಗನ [೩] kaMDenA gOviMdanapuMDarIkAkSha pAMDava pakSha kRuShNana [pa] kESava nArAyaNa SrI…

  • Kanda haala kudiyo

    Composer : Shri Purandara dasaru ಕಂದ ಹಾಲ ಕುಡಿಯೋ , ಗೋ-ವಿಂದ ಹಾಲ ಕುಡಿಯೋ ||ಪ||ಮಂದರಧರ ಗೋವಿಂದ ಮುಕುಂದಕಂದ ಹಾಲ ಕುಡಿಯೋ ||ಅ|| ಶೃಂಗಾರವಾದ ಗೋವಿಂದ ಚೆನ್ನಪೊಂಗೊಳಲನೂದುತ ಬಂದಅಂಗನೇರು ನಿನ್ನಯ ಚಂದ ನೋಡಿಭಂಗಪಟ್ಟರು ಕಂಡ ದೇವಯ್ಯ |೧| ಆಕಳ ಬಳಿಗೆ ಓಡಾಡಿ , ಹರಿಶ್ರೀಕಾಂತೇರ ಒಡಗೂಡಿಲೌಕಿಕ ಆಟಗಳಾಡಿ , ನಮಗೆಬೇಕೆಂಬ ಸುಖವೀವ ಕಂಡೆ ದೇವಯ್ಯ |೨| ಸದಮಲ ಯೋಗಿಗಳೆಲ್ಲ , ಪಾದ-ಪದುಮವ ನಂಬಿದರೆಲ್ಲಯದುಕುಲತಿಲಕ ಗೋಪಾಲ , ಹಯ-ವದನ ಪುರಂದರವಿಠಲ |೩| kaMda hAla kuDiyO ,…

error: Content is protected !!