-
Sundara mooruti mukhyaprana
Composer : Shri Purandara dasaru ಸುಂದರ ಮೂರುತಿ ಮುಖ್ಯಪ್ರಾಣ,ಬಂದ ನಮ್ಮ ಮನೆಗೆ |ಪ್ರಾಣ ಬಂದ ಮನೆಗೆ , ಶ್ರೀರಾಮ ನಾಮ ಧ್ವನಿಗೆಮುಖ್ಯ ಪ್ರಾಣ ಬಂದ ಮನೆಗೆ ,ಶ್ರೀರಾಮ ನಾಮ ಧ್ವನಿಗೆ |ಪ| ಕಣಕಾಲಂದುಗೆ ಗೆಜ್ಜೆ ಝಣಝಣರೆನುತ,ಜಣಕು ಜಣಕು ಎಂದು ಕುಣಿಕುಣಿದಾಡುತ |ಪ್ರಾಣ ಬಂದ ಮನೆಗೆ , ಶ್ರೀರಾಮ ನಾಮ ಧ್ವನಿಗೆ,ಮುಖ್ಯ ಪ್ರಾಣ ಬಂದ ಮನೆಗೆ ,ಶ್ರೀರಾಮ ನಾಮ ಧ್ವನಿಗೆ |೧| ತುಂಬುರು ನಾರದ ವೀಣೆ ಬಾರಿಸುತ,ರಾಮನಾಮ ಪಾಡುತ, ರಾಮನಾಮ ಪಾಡುತ |ಪ್ರಾಣ ಬಂದ ಮನೆಗೆ ,…
-
Madhwa Mathada siddhantada
Composer : Shri Purandara dasaru ಮಧ್ವಮತದ ಸಿದ್ಧಾಂತದ ಪದ್ಧತಿ |ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ || ಪ || ಶ್ರೀಮನ್ | ಹರಿ ಸರ್ವೋತ್ತಮನಹುದೆಂಬೊ ಜ್ಞಾನವ |ತಾರತಮ್ಯದಿಂದ ತಿಳಿಸೊ ಮಾರ್ಗವ ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೧|| ಘೋರ ಯಮನ ಭಯ ದೂರ ಓಡಿಸಿ |ಮುರಾರಿಯ ಚರಣವ ಸೇರೋ ಮಾರ್ಗವ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೨|| ಭಾರತೀಶ ಮುಖ್ಯ ಪ್ರಾಣಂತರ್ಗತ |ನೀರಜಾಕ್ಷ ನಮ್ಮ ಪುರಂದರ ವಿಠಲನ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೩|| madhvamatada siddhAMtada paddhati…
-
Shripatiyu namage sampadaveeyali
Composer : Shri Purandara dasaru ಶ್ರೀಪತಿಯು ನಮಗೆ ಸಂಪದವೀಯಲಿವಾಣಿಪತಿಯು ನಮಗೆ ದೀರ್ಘಾಯು ಕೊಡಲಿ [ಅ.ಪ] ವರ ವಿಭುಧರನು ಪೊರೆಯೆವಿಷವ ಕಂಠದಲಿಟ್ಟಹರ ನಿತ್ಯ ನಮಗೆ ಸಹಾಯನಾಗಲಿನರರೊಳುನ್ನತವಾದ ನಿತ್ಯ ಭೋಗಂಗಳನುಪುರುಹುತ ಪೂರ್ಣ ಮಾಡಿಸಲಿ ಬಿಡದೆ [೧] ವಿನುತ ಸಿದ್ಧಿಪ್ರದನು ವಿಗ್ನೇಶ ದಯದಿಂದನೆನೆದ ಕಾರ್ಯಗಳೆಲ್ಲ ನೆರವೇರುತಿರಲಿದಿನದಿನದಿ ಧನ್ವಂತ್ರಿ ಆಪತ್ತುಗಳ ಕಳೆದುಮನ ಹರುಷವಿತ್ತು ಮನ್ನಿಸಲಿ ಬಿಡದೆ [೨] ನಿರುತ ಸುಜ್ಞಾನವನು ಈವ ಗುರು ಮಧ್ವರಾಯಗುರುಗಳಾಶೀರ್ವಾದ ನಮಗಾಗಲಿಪುರಂದರ ವಿಠ್ಠಲನ ಕರುಣೆಯಿಂದಲಿ ಸಕಲಸುರರೊಲುಮೆ ನಮಗೆ ಸುಸ್ಥಿರವಾಗಲಿ [೩] SrIpatiyu namage saMpadavIyalivANipatiyu namage dIrGAyu…
