Purandara dasaru

  • En savi en savi

    Composer : Shri Purandara dasaru ಶ್ರವಣದಿಂ ಹೋಯಿತು ಬ್ರಹ್ಮಹತ್ಯಾ ಪಾಪವುಸ್ಮರಣೆಯಿಂ ಹೋಯಿತು ಸೇರಿದ್ದ ಪಾಪವುಎಲ್ಲಿದ್ದ ಅಜಾಮಿಳ ಎಲ್ಲಿತ್ತು ವೈಕುಂಠಕೊಟ್ಟಾತನೆ ಬಲ್ಲ ಪುರಂದರ ವಿಠಲ || ಏನ್ ಸವಿ ಏನ್ ಸವಿ ಹರಿನಾಮಮನಸ್ಸು ತೃಪ್ತಿಯಾಗ್ವದು ಪ್ರೇಮ ||ಪ|| ಜನರಿಗೆ ತಿಳಿಯದು ಇದರ್ ಮಹಿಮಘನ್ನ ಮಹಿಮ ವಿಷ್ಣು ಸಾಸಿರ್ ನಾಮ [ಅ.ಪ] ಅಮೃತದ ರುಚಿಯುಂಡ ವಾಲ್ಮೀಕಿ |ಸ್ಮರಿಸುವ ನರಹರಿ ನಮ್ಮ ತನಕಪ್ರೇಮದಿಂದ ಹರಿಭಕ್ತ ಪುಂಡಲೀಕರಾಮ್ ರಾಮ್ ರಾಮ್ ರಾಮ್ ಸರ್ವ ಜಗಕೂ ||೧|| ಪ್ರಹ್ಲಾದಗೊಲಿದ ಹರಿನಾಮದಿಂದ |ಅಲಲಲಲಲ ಧ್ರುವ…

  • Gajavadana beduve

    Composer : Shri Purandara dasaru ಗಜವದನ ಬೇಡುವೆ | ಗೌರೀತನಯತ್ರಿಜಗವಂದಿತನೆ ಸುಜನರ ಪೊರೆವನೆ ||ಪ|| ಪಾಶಾಂಕುಶಧರ ಪರಮಪವಿತ್ರಮೂಷಿಕ ವಾಹನ ಮುನಿಜನ ಪ್ರೇಮ ||೧|| ಮೋದದಿ ನಿನ್ನಯ ಪಾದವ ತೋರೋಸಾಧುವಂದಿತನೆ ಆದರದಿಂದಲಿ ||೨|| ಸರಸಿಜನಾಭ ಶ್ರೀ ಪುರಂದರವಿಠಲನನಿರುತ ನೆನೆಯುವಂತೆ ದಯ ಮಾಡೋ ||೩|| gajavadana bEDuve | gaurItanayatrijagavaMditane sujanara porevane ||pa|| pASAMkuSadhara paramapavitramUShika vAhana munijana prEma ||1|| mOdadi ninnaya pAdava tOrOsAdhuvaMditane AdaradiMdali ||2|| sarasijanABa SrI puraMdaraviThalananiruta neneyuvaMte daya…

  • Sharanu benakane

    Composer : Shri Purandara dasaru ಶರಣು ಬೆನಕನೆ ಕನಕರೂಪನೆಕಾಮಿನಿ ಸಂಗದೂರನೇ,ಶರಣು ಸಾಂಬನ ಪ್ರೀತಿ ಪುತ್ರನೆ,ಶರಣು ಜನರಿಗೆ ಮಿತ್ರನೆ ||ಪ|| ಏಕದಂತನೆ ಲೋಕ ಖ್ಯಾತನೆಏಕವಾಕ್ಯ ಪ್ರವೀಣನೇ,ಏಕವಿಂಶತಿ ಪತ್ರ ಪೂಜಿತಾನೇಕವಿಘ್ನ ವಿನಾಯಕ ||೧|| ಲಂಬಕರ್ಣನೆ ನಾಸಿಕಾಧರನೆಗಾಂಭೀರ್ಯಯುತ ಗುಣಸಾರನೇಕಂಬುಕಂಧರ ಇಂದು ಮೌಳಿಜಚಂದನ-ಚರ್ಚಿತಾಂಗನೇ ||೨|| ಚತುರ್ಬಾಹು ಚರಣ ತೊಡಲನೆಚತುರ ಆಯುಧ ಧಾರನೇಮತಿಯವಂತನೆ ಮಲಿನ ಜಲಿತನೆಅತಿಯ ಮಧುರಾ ಹಾರನೇ ||೩|| ವಕ್ರತುಂಡನೆ ಮಹಾಕಾಯನೆಅರ್ಕ ಕೋಟಿ ಪ್ರದೀಪನೇಚಕ್ರಧರ ಹರ ಬ್ರಹ್ಮ ಪೂಜಿತರಕ್ತ ವಸ್ತ್ರಾ ಧಾರನೇ ||೪|| ಮೂಷಿಕಾಸನ ಶೇಷಭೂಷಣಅಶೇಷ ವಿಘ್ನವಿನಾಯಕದಾಸ ಪುರಂದರವಿಠ್ಠಲೇಶನಈಶಗುಣಗಳ ಪೊಗಳುವೆ ||೫||…

error: Content is protected !!