Purandara dasaru

  • Nara janma bandaga

    Composer: Shri Purandara dasaru ನರಜನ್ಮ ಬಂದಾಗ ನಾಲಿಗೆ ಇರುವಾಗಕೃಷ್ಣ ಎನಬಾರದೆಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲಕೃಷ್ಣ ಎನಬಾರದೆ [ಪ] ಮಲಗೆದ್ದು ಮೈಮುರಿದು ಏಳುತಲೊಮ್ಮೆಕೃಷ್ಣ ಎನಬಾರದೆನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆಕೃಷ್ಣ ಎನಬಾರದೆ [೧] ಸ್ನಾನ ಪಾನ ಜಪ ತಪಗಳ ಮಾಡುತಕೃಷ್ಣ ಎನಬಾರದೆಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿಕೃಷ್ಣ ಎನಬಾರದೆ [೨] ಮೇರೆ ತಪ್ಪಿ ಮಾತನಾಡುವಗಲೊಮ್ಮೆಕೃಷ್ಣ ಎನಬಾರದೆದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗಕೃಷ್ಣ ಎನಬಾರದೆ [೩] ಗಂಧವ ಪೂಸಿ ತಾಂಬೂಲವ ಮೆಲುವಾಗಕೃಷ್ಣ ಎನಬಾರದೆ, ತನ್ನಮಂದಗಮನೆ ಕೂಡ ಸರಸವಾಡುತಲೊಮ್ಮೆಕೃಷ್ಣ ಎನಬಾರದೆ [೪] ಪರಿಹಾಸ್ಯದ…

  • Naanena Madideno rangayya

    Composer: Shri Purandara dasaru ನಾನೇನ ಮಾಡಿದೆನೋ ರಂಗಯ್ಯನಾನೇನ ಮಾಡಿದೆನೋ ರಂಗಯ್ಯ ರಂಗನೀ ಎನ್ನ ಕಾಯಬೇಕೋ ||ಪ|| ಮಾನಾಭಿಮಾನವು ನಿನ್ನದು ಎನಗೇನುದೀನರಕ್ಷಕ ತಿರುಪತಿಯ ವೆಂಕಟರಮಣ ||ಅ.ಪ|| ರಕ್ಕಸ ಸೂದನನೇ ಕೇಳು ಧ್ರುವರಾಯ ಚಿಕ್ಕವನಲ್ಲವೇನೋಉಕ್ಕಿ ಈಬರುವ ಕರ್ಮ ಮಾಡಿದ ಅಜಮಿಳನಿಮ್ಮಕ್ಕನ ಮಗನೇನೋ ||೧|| ಕರೀರಾಜ ಕರೆಸಿದನೇ ದ್ರೌಪದಿ ದೇವಿಬರೆದೋಲೆ ಕಳುಹಿದಳೇಹರುಷದಿಂದಲಿ ಋಷಿಪತ್ನಿಯ ಶಾಪವಪರಿಹರಿಸಿದೆಯಲ್ಲೋ ||೨|| ಮುಪ್ಪಿಡಿ ಅವಲಕ್ಕಿಯ ತಂದವನಿಗೆಒಪ್ಪುವಂತೆ ಕೊಡಲಿಲ್ಲವೇಸರ್ಪಶಯನ ಶ್ರೀಪುರಂದರ ವಿಠ್ಠಲಅಪ್ರಮೇಯ ಕಾಯೋ ||೩|| nAnEna mADidenO raMgayyanAnEna mADidenO raMgayya raMganI enna kAyabEkO ||pa||…

  • Lakshmikaanta Baro

    Composer: Shri Purandara dasaru ಲಕ್ಷ್ಮೀಕಾಂತ ಬಾರೊಶುಭ ಲಕ್ಷಣವಂತ ಬಾರೊ||ಪ|| ಪಕ್ಷಿವಾಹನ ಏರಿದವನೆಪಾವನಮೂರ್ತಿ ಬಾರೊ ||ಅ.ಪ|| ಆದಿಮೂಲ ವಿಗ್ರಹ ವಿನೋದಿ ನೀನೆ ಬಾರೊಸಾಧುಸಜ್ಜನ ಸತ್ಯಯೋನಿ ದಾನಿ ನೀನೆ ಬಾರೊ ||-೧-|| ಗಾಡಿಕಾರ ಕೃಷ್ಣ ನಿನ್ನ ಬೇಡಿಕೊಂಬೆ ಬಾರೊರೂಢ ಮಾತನಾಡಿ ಸರ್ವ ರೂಢಿಗೊಡೆಯ ಬಾರೊ ||-೨-|| ನಿನ್ನ ಪಾದಂಗಳ ನಾನು ಬಣ್ಣಿಸಿ ಕರೆವೆ ಬಾರೊಪನ್ನಗಶಯನ ಪುರಂದರ ವಿಠಲ ನೀ ಬಾರೊ ||-೩-|| lakShmIkAMta bAroSuBa lakShaNavaMta bAro||pa|| pakShivAhana EridavanepAvanamUrti bAro ||a.pa|| AdimUla vigraha vinOdi nIne…

error: Content is protected !!