-
Kattida mangala sutrava
Composer : Shri Prasannavenkata dasaru ಕಟ್ಟಿದ ಮಂಗಳಸೂತ್ರವ ದೇವ || ಪ || ಗಟ್ಟಿ ಗಂಟು ಹಾಕಿದ ಚಿತ್ರವುಪರಮೇಷ್ಟಿ ರುದ್ರಾದ್ಯರ ಸ್ತೋತ್ರವು ಮತ್ತೆಶಿಷ್ಟ ಜನರ ದಿವ್ಯ ಗಾನವು ತಾನುಅಷ್ಟು ಕೇಳುತ ಸಂತುಷ್ಟ ಮನಸಿನಿಂದಬೆಟ್ಟದೊಡೆಯ […]
-
Sharanembe charanake
Composer : Shri Prasannavenkata dasaru Aprachalita pada of Ghatikachala Prana devaru – tuned by Smt.Shubhalakshmi Rao ಶರಣೆಂಬೆ ಚರಣಕೆ ಹನುಮಂತರಾಯಾ [ಪ]ಪೊರೆಯೋ ಕರುಣದಿ ಮಹಾನುಭಾವಾ [ಅ] ಪ್ರಾಣ ಅಪಾನಾದಿ […]
-
Raghavendra munirayara
Composer : Shri Prasannavenkata dasaru ರಾಘವೇಂದ್ರ ಮುನಿರಾಯರ ಸ್ಮರಣೆ |ಜಾಗಿಲ್ಲದೆ ಮಾಡಿ ನೀಗೊ ಭವಣೆ [ಪ] ಹಿಂದಿನ ಮೂರು ಜನುಮಗಳಲ್ಲೂ |ಇಂದಿರೇಶನನು ಒಲಿಸಿ ಮೆರೆದು ಬಲುಕುಂದಿಲ್ಲದ ಪುಣ್ಯಗಳಿಸಿ ಸುರತರು |ಮಂದ ಭಾಗ್ಯರಿಗೆ ಹಂಚುತಲಿಹರು […]