-
Sharanu ninna charana
Composer : Shri Pranesha dasaru ಶರಣು ನಿನ್ನ ಚರಣ ಕಮಲಗಳಿಗೆ ಶಿವ ಶಿವಾ |ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವ ಶಿವಾ || ಪ || ದಂತಿ ಚರ್ಮ ಹೊದ್ದ ಭಸ್ಮಭೂಶ ಶಿವ […]
-
Namo Namo Shri tulasi
Composer : Shri Pranesha dasaru ನಮೋ ನಮೋ ಶ್ರೀ ತುಳಸಿ |ಪಾಹೀ ಪಾಹೀ ಕುಮತಿಯ ಪರಿಹರಿಸಿ | |ಪ|| ಅಮಿತ ಮಹಿಮೆ ಸದ್ಗುಣಗಳ ಪೂರ್ಣಿ |ಕಮಲೇಕ್ಷಣ ಮಧುಸೂಧನನರಸಿ | ಅ.ಪ | ಅಂದಿನ […]
-
Yako ee bhavabhanga
Composer : Shri Pranesha dasaru ಯಾಕೊ ಈ ಭವಭಂಗ ಸಾಕೋ ಈ ಮಾನಭಂಗ |ಸಾಕಬೇಕೆಲೋ ರಂಗ |ಪ| ಹಲವು ಜನುಮಗಳಲ್ಲಿ ತೊಳಲಿ ತೊಳಲೀಬಳಲಿ ಪುಟ್ಟಿದೆ ಈಗ ನರಜನ್ಮದಲ್ಲಿ |ಎಲ್ಲಿ ಹೋದರೂ ಅಲ್ಲಿ ಸುಖವಿಲ್ಲ […]