On Vyasarajaru

  • Ane barutidako

    Composer : Shri Vadirajaru on Shri Vyasarajaru ಆನೆ ಬರುತಿದಕೋ ವ್ಯಾಸರಾಜರೆಂಬೊ ಆನೆ ಬರುತಿದಕೋ | ಹದಮೀರಿ ಮದವೇರಿ ಮದನಾರಿ ತಾನೆಂಬಅಧಮರ ಎದೆಮೆಟ್ಟಿ ವದೆದು ಮತಿಸುತಲಿ | ಅ.ಪ | ಮರುತಮತ ನಿರಂತರ […]

  • Vyasarayara besarade

    Composer : Shri Pranesha dasaru ವ್ಯಾಸರಾಯರ ಬೇಸರದೇ ನೆನೆ | ದಾಸೆ ಪೂರ್ತಿಸಿಕೊಂಬೆ ನಾ [ಪ] ದಾಸರಾಯರಿಗಾಸು ಮಂತ್ರೋಪ | ದೇಶ ಕರುಣದಿ ಮಾಡಿದ |ದೇಶದೊಳಗೆ ವಿಶೇಷ ಮೆರೆದು ಅ | ಶೇಷ […]

  • Chandrikacharyara paada dvayake

    Composer : Shri Pranesha Dasaru ಚಂದ್ರಿಕಾಚಾರ್ಯರ ಪಾದ ದ್ವಯಕೆಎರಗುವೆ ಪ್ರತಿವಾಸರಕೆ |ಪ| ನವ ವೃಂದಾವನ ಮಧ್ಯದಿ ಶೋಭಿಪನವವಿಧ ವರಗಳ ನೀಡುತ ಸತತನವ ಮಣಿ ಮುಕುಟ ಮಸ್ತಕದಿ ಶೋಭಿಪನವ್ಯ ಜೀವನ ಶುಭಫಲ ಕೋರುತನಂಬಿದ ಭಕ್ತರ […]

error: Content is protected !!