-
Palisennanu Deva
Composer : Shri Gurugopala dasaru ರಾಗ: ಮಧ್ಯಮಾವತಿ , ಖಂಡಛಾಪುತಾಳ ಪಾಲಿಸೆನ್ನನು ದೇವಾ | ಭುವನತ್ರಯಂಗಳ |ಲೀಲೆಯಿಂದಲಿ ಕಾವಾ | ಹರಿಯೆ ಅನಾದಿ |ಮೂಲಸುಸ್ವಭಾವ | ಪವನಂಗೆ ಜೀವಾ || ಪ ||ಶ್ರೀಲಕುಮಿಪತಿ […]
-
Idu Enanga mohananga
Composer : Shri Purandara dasaru Toravi Rathotsava – Vaishaka Pournima ಇದು ಏನಂಗ ಮೋಹನಾಂಗ |ಮದನಜನಕ ತೊರವೆಯ ನರಸಿಂಹ ||ಅ.ಪ|| ಸುರರು ಸ್ತುತಿಸಿ ಕರೆಯೆ ತುಟಿಯ ಮಿಸುಕದವ |ಬರಿದೆ ಏತಕೆ ಬಾಯ್ತೆರೆದೆ […]
-
Mahadadi Deva Namo
Composer : Shri Purandara dasaru ಮಹದಾದಿದೇವ ನಮೋಮಹಾ ಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನಾರಸಿಂಹ ||ಪ.||ನಾರಸಿಂಹ ನಾರಸಿಂಹ ತರಣಿಗುಬ್ಬಸವಾಗೆ ತಾರಾಪತವು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು |ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆನಾರಸಿಂಹ ನಾರಸಿಂಹ ||೧|| […]