Narasimha

  • Hariya Neneyiro

    Composer: Shri Purandara dasaru ಹರಿಯ ನೆನೆಯಿರೋ ನಮ್ಮ ಹರಿಯ ನೆನೆಯಿರೋಬರಿಯ ಮಾತನಾಡಿ ಬಾಯ ಬರಡು ಮಾಡಿ ಕೆಡಲು ಬೇಡಿ [ಅ.ಪ.] ನಿತ್ಯವಲ್ಲ ಈ ಶರೀರ ಅನಿತ್ಯವೆಂದು ನೋಡಿರಯ್ಯಹೊತ್ತು ಕಳೆಯ ಬೇಡಿ ಕಾಲ ಮೃತ್ಯು […]

  • Hariye enagaru gatiyo

    Composer : Shri Prasannavenkata dasaru ಹರಿಯೇ ಎನಗಾರು ಗತಿಯೊ ನೀನಲ್ಲದೆ [ಪ] ಹಿಂದಿನಾಪತ್ತು ಮರೆತೆ ಇಂದು ಮಾಯದಿ ಬೆರೆತೆಒಂದುಗೂಡಿದವು ಅಘ ಮುಂದಿನರುಹಿಲ್ಲಹಗಲು ಅಶನದ ಕೃತ್ಯ ಇರುಳು ನಿದ್ರೆಯ ಮಬ್ಬುನಿಗಡಕಾಮನ ತಡೆ ತಗಲು ಬಿತ್ತೊ […]

  • Muddu Taro Ranga

    Composer : Shri Purandara dasaru ಮುದ್ದು ತಾರೋ ರಂಗ ಎದ್ದು ಬಾರೋ ||ಪ||ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ|| ವಿಷವನುಣಿಸಲು ಬಂದ, ಅಸುರೆ ಪೂತನಿಯ ಕೊಂದೆವಶವಲ್ಲವೊ ಮಗನೆ ನಿನ್ನ, ವಿಷವನುಂಡ ಬಾಯೊಳೊಮ್ಮೆ |೧| […]

error: Content is protected !!