Lakshmi

  • Namaste vimale komale

    Composer : Shri Vadirajaru ನಮಸ್ತೇ ವಿಮಲೆ ಕೋಮಲೆ ರಮಾದೇವಿ ||ಪ|| ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವ |ಧರೆಯೊಳು ವರ್ಣಿಪ ಕವಿಯುದಾವ ||ಸ್ವರಮಣನೆನಿಪ ರಮಣನ ಉರದೊಳು ಎಂದೆಂದು |ಅರಮನೆಯ ಮಾಡಿ ಬಾಪುರೆ ಮೆರೆದವಳೆ […]

  • Kanade nillalare

    Composer : Shri Vyasarajaru ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ [ಪ]ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ [ಅ.ಪ] ಮಕರ ಕುಂಡಲ ಧರನ ಮಕರ ಧ್ವಜನ ಪಿತನಮಕುಟ ಭೂಷಣನ […]

  • Chelveraratiya Tandettire

    Composer : Shri Harapanahalli Bheemavva ಚೆಲ್ವೇರಾರತಿಯ ತಂದೆತ್ತಿರೆ |ಪ| ಹುಟ್ಟಿದಳಾ ಕ್ಷೀರಸಾಗರದಲಿ ಸ-ಮಸ್ತ ಜನರಿಗೆ ಸುಖವ ನೀಡುತಲಿಶ್ರೇಷ್ಠರೊಳಗೆ ಜೇಷ್ಠಾದೇವಿ ಶ್ರೀನಾಥನಪಟ್ಟದರಸಿ ಮುದ್ದು ಮಹಾಲಕ್ಷ್ಮಿಗೆ |೧| ಮುದ್ದು ಮೋರೆಗೆ ತಕ್ಕ ಮುಖುರ್ಯ ಬುಲಾಕ-ನಿತ್ತು ವಜ್ರದ […]

error: Content is protected !!