-
Indira deviya ramana baa
Composer : Shri Mohana dasaru ಹಸೆಗೆ ಕರೆಯುವ ಹಾಡು: ಇಂದಿರಾ ದೇವಿಯ ರಮಣ ಬಾ,ವೃಂದಾರಕ ಮುನಿ ವಂದ್ಯ ಬಾ,ಸಿಂಧು ಶಯನ ಗೋವಿಂದಸದಮಲಾನಂದ ಬಾ,ತಂದೆಯ ಕಂದ ಬಾ ,ಮಾವನಾ ಕೊಂದ ಬಾ,ಗೋಪಿಯಕಂದ ಬಾ,ಹಸೆಯ ಜಗುಲಿಗೇ, […]
-
Jane nambide ispeta rani
Composer : Shri Shyamasundara dasaru ಜಾಣೆ ನಂಬಿದೆ ಇಸ್ಪೇಟರಾಣೀ ನೀನೊಲಿದೆನ್ನಪಾಣಿಯೊಳಗೆ ಬಂದು ಕಾಣಿಸಮ್ಮ [ಪ] ವಾಣಿ ಶ್ರೀಲಕುಮೀಶ ರುದ್ರಾಯಣಿಯರಿಗಿಂತಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ [ಅ.ಪ] ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆದನಕರ ಹೊಲಮನೆಯನು ಮಾರಿದೆಜನರೊಳಗಪಹಾಸ್ಯಗೊಳಗಾದೆ […]
-
Elamma kolhapuradheeshe
Composer : Shri Amba bai ಏಳಮ್ಮ ಕೊಲ್ಹಾಪುರಧೀಶೆ | ಇನ್ನೂಭಾಳ ಹೊತ್ತಾಯಿತು ವೈಕುಂಠವಾಸೆ ||pa|| ಸೃಷ್ಟಿಸೆಂದೆನುತ ಆಂಬ್ರಣಿ ರೂಪದಿಂದ್ಹರಿಗಿಷ್ಟ ಸ್ತೋತ್ರವ ಮಾಡಿ ಎಬ್ಬಿಸಬೇಕುಅಷ್ಟ ಭುಜದ ಲಕುಮಿ ಪ್ರಕೃತಿ ರೂಪಿಣಿಯಾಗಿಸೃಷ್ಟಿಕಾರ್ಯಕೆ ಅನುವಾಗಬೇಕು ||1|| ಸಕಲ […]