-
Hadaginolaginda banda
Composer : Shri Vadirajaru ಹಡಗಿನೋಳಗಿಂದ ಬಂದ ಕಡುಮುದ್ದುಶ್ರೀಕೃಷ್ಣ ಕಡಗೋಲಾಣೆನಾ ಪಿಡಿದಾಣೆ [ಪ]ಕಡಗೋಲಾಣೆನಾ ಪಿಡಿದಾನೆ ದೇವಕಿಯತನಯಗಾರತಿಯ ಬೆಳಗೀರೇ ಶೋಭಾನೆ [ಅ.ಪ]. ಮಧ್ವಸರೋವರದಲ್ಲಿ ಶುದ್ಧ ಪೂಜೆಯಗೊಂಬಮುದ್ದು ರುಕ್ಮಿಣಿಯರ ಅರಸನೇಮುದ್ದು ರುಕ್ಮಿಣಿಯರ ಅರಸನೆ ಶ್ರೀಕೃಷ್ಣಗೆಮುತ್ತಿನಾರತಿಯ ಬೆಳಗಿರೆ (೧) ಆಚಾರ್ಯರ ಕೈಯಿಂದ ಅಧಿಕ ಪೂಜೆಯಗೊಂಬಕಾಂತೆ ರುಕ್ಮಿಣಿಯಾರ ಅರಸನೇಕಾಂತೆ ರುಕ್ಮಿಣಿಯರ ಅರಸನೆ ಶ್ರೀಕೃಷ್ಣಗೆಕಾಂಚನದಾರತಿಯ ಬೆಳಗಿರೇ (೨) ಪಾಂಡವರ ಪ್ರಿಯನೆ ಚಾಣೂರ ಮರ್ದನನೆಸತ್ಯಭಾಮೆಯರ ಅರಸನೇಸತ್ಯಭಾಮೆಯರ ಅರಸನೆ ಶ್ರೀಕೃಷ್ಣಗೆನವರತ್ನದಾರತಿಯ ಬೆಳಗಿರೇ (೩) ಸೋದರ ಮಾವನ ಮಧುರೇಲಿ ಮಡುಹಿದತಾಯಿಯ ಸೆರೆಯ ಬಿಡಿಸಿದತಾಯಿಯ ಸೆರೆಯ ಬಿಡಿಸಿದ ಹಯವದನದೇವಗಾರತಿಯ ಬೆಳಗಿರೇ…
-
Naliva Benneyanu meluva
Composer : Shri Vadirajaru ನಲಿವ ಬೆಣ್ಣೆಯನು ಮೆಲುವ ಕೃಷ್ಣನಮ-ಗೊಲಿವ ಖಳರನ್ನೆ ಕೊಲುವ [ಪ.] ನಗವ ಕರದಿಂದ ನೆಗೆವ ಅದರೊಳಗೆಪೋಗುವ ನರರ ಕಂಡು ನಗುವ (೧) ಕಡೆವ ಕೋಲನ್ನು ಪಿಡಿವ ಭೂಷಣವತೊಡುವ ಪಟ್ಟೆಗಳನುಡುವ (೨) ಬಡವರಭೀಷ್ಟಗಳ ಕೊಡುವದುರಿತಗಳ ಜಡಿವ ದೈತ್ಯರನು ಬಡಿವ (೩) ಶರಣ ನಾಯಕನ ಚರಣ ದ್ವಯಕೆಪುರಹರನ ಮಸ್ತಕಾಭರಣ (೪) ಶರಣ ಜನರ ಹಿತಕರಣ ಹಯವದನಸ್ಮರಣ ಭವಕೆ ಸಂಹರಣ (೫) naliva beNNeyanu meluva kRuShNanama-goliva KaLaranne koluva [pa.] nagava karadiMda negeva adaroLagepOguva…
-
Mannisenna Madhusudhana
Composer : Shri Vadirajaru ಮನ್ನಿಸೆನ್ನ ಮಧುಸೂದನ ||ಪ||ಮದನನಯ್ಯ ಮೋಹನ ಕಾಯಉನ್ನತ ಗುಣ ನಿಲಯಉಡುಪಿನ ಕೃಷ್ಣರಾಯ ||ಅ.ಪ|| ಶ್ರುತಿಗಳ ತಂದೆ ಮುನ್ನ ಸುರಮುನಿಗಳಮನ-ಕತಿ ಹರುಷವ ಕೊಟ್ಟೆ ಅಗಣಿತ ಗುಣರನ್ನಯತಿಗಳ ಪಾಲಿಸಿದೆ ಮುಂದುವರಿವ ದಿತಿಜರ ಸೋಲಿಸಿದೆಈ ಮಹಿಯೊಳು ಮತಿವಂತರ ಪೊರೆದೆ, ಮಹಿಮೆಯಿಂದ ಮೆರೆದೆ [೧] ಅಚ್ಚ ಹಾರ ಶೋಭಿತ ಕಂಠ ಆಶ್ರಿತರಿಗೆ ನೀ ನೆಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ ವೈಕುಂಠದ ಮುಚ್ಚಳ ತೆಗೆಸಲು ಶಕ್ತಅಚ್ಯುತ ನಿನ್ನ ಅರ್ಚಿಸಿದವ ಕೃತಾರ್ಥ, ಅವನೆ ಸರ್ವಸಮರ್ಥ [೨] ಎಂದೆಂದು ನಿನ್ನವರೊಳು ಎನ್ನ…
