-
Kande kande kandenamma
Composer : Shri Purandara dasaru ಕಂಡೆ ಕಂಡೆ ಕಂಡೆ ನಮ್ಮ |ಕಂಗಳ ಧೇನುವ ಕಂಡೆ || ಪ ||ಮಂಗಳಮೂರುತಿ ಮನ್ನಾರ ಕೃಷ್ಣನ || ಅ.ಪ || ಉಟ್ಟ ಪೀತಾಂಬರ ತೊಟ್ಟ ವಜ್ರಾಂಗಿಯ |ಪುಟ್ಟ ಪಾದದ ರತ್ನ ಮನ್ನಾರ ಕೃಷ್ಣನ || ೧ || ಒರಳನೆಳೆವನ ಬೆರಳ ಚೀಪುವನ |ಧರೆಯೊಳು ಮೆರೆಯುವ ಮನ್ನಾರ ಕೃಷ್ಣನ || ೨ || ಕರದ ಕಂಕಣ ಬೆರಳ ಮುದ್ರಿಕೆ |ತರಳ ಉಡುಪಿಯ ಮನ್ನಾರ ಕೃಷ್ಣನ || ೩ | ಅಲವಬೋಧರಿಗೆ ಒಲಿದು…
-
Nanda nandane Aravinda
Composer : Shri Harapanahalli Bheemavva ನಂದನಂದನೆ ಅರವಿಂದದಳಾಕ್ಷನೆವಂದಿಸುವೆ ಪಾದಾರವಿಂದಗಳಿಗೀಗ [ಪ] ಪದುಮನಾಭನೆ ನಿನ್ನ ಪಾದ ಭಕುತಿಯೊಳಿಟ್ಟುಸುಜನ ಸಂಗತಿ ನೀಡೊ ಸುರವಂದ್ಯ ಹರಿಯೆಒದಗಿ ಬರುವೊ ಮೃತ್ಯು ಮೊದಲೆ ಅರಿಯದೆ ನಾಮದಡ ಬುದ್ಧಿಲಿ ನಿನ್ನ ಮರೆತು ಕಳೆವೆನೊ ಕಾಲ [೧] ಭೂತಳದೊಳು ಸಲಹೋ ದಾತರೆಲ್ಲಿಹರಿನ್ನುಮಾತುಳಾಂತಕನೆ ಈ ಮಾತ ಪೇಳೆನಗೆಮಾತಾಪಿತರು ಮೊದಲಿಲ್ಲ ಇನ್ನನ್ಯರಿಲ್ಲ ಅ-ನಾಥನೆಂದೆನ್ನ ಕಯ್ಯ ಪ್ರೀತಿಂದೆ ಹಿಡಿ ಪ್ರಿಯ [೨] ವಾಸುಕೀಶಯನನ ವರವ ಪಡೆಯದೆ ನಾಮೋಸಹೋದೆನೊ ಈ ಸಂಸಾರದೊಳು ಸಿಲ್ಕಿಶ್ರೀಶ ನೀ ಸಲಹೊ ಭೀಮೇಶ ಕೃಷ್ಣನೆ ಎನ್ನಘಾಸಿ ಮಾಡದೆ…
-
Yako ee bhavabhanga
Composer : Shri Pranesha dasaru ಯಾಕೊ ಈ ಭವಭಂಗ ಸಾಕೋ ಈ ಮಾನಭಂಗ |ಸಾಕಬೇಕೆಲೋ ರಂಗ |ಪ| ಹಲವು ಜನುಮಗಳಲ್ಲಿ ತೊಳಲಿ ತೊಳಲೀಬಳಲಿ ಪುಟ್ಟಿದೆ ಈಗ ನರಜನ್ಮದಲ್ಲಿ |ಎಲ್ಲಿ ಹೋದರೂ ಅಲ್ಲಿ ಸುಖವಿಲ್ಲ ಲೋಕದಲ್ಲಿಕಾಲವ ಕಳೆಯುತ ಇರುವೆನೊ ಪೃಥ್ವಿಯಲ್ಲಿ |೧| ಆಡಬಾರದ ಆಟ ನೋಡಬಾರದ ನೋಟ |ಕೂಡಬಾರದ ಕೂಟದೊಳಗೆ ನೆಲದಾಟ ||ಒಡಲಿಗಿಲ್ಲದೆ ಪರರ ಮನೆಯೊಳಗೆ ಓಡ್ಯಾಟ |ಬ್ಯಾಡ ಅಂದರೂ ಬಿಡದೊ ಇದೆಲ್ಲ ನಿನ್ನಾಟ |೨| ನಿನ್ನವನೆಂದೆನಿಸೊ ಮನಸು ನಿನ್ನೊಳು ನಿಲ್ಲಿಸೊ |ನಿನ್ನ ದಾಸರ ಸಂಗದೊಳಗೆನ್ನ ಇರಿಸೊ…
