-
Bhakutana bhagyavidu
Composer : Shri Krishna vittala ಭಕುತನ ಭಾಗ್ಯವಿದು ಗುರುರಾಜರ ಪೂಜಿಪುದು [ಪ] ಭ್ರಾಂತಿಯನೀಗಿಸಿ ಶಾಂತಿಯನೀಡುತಚಿಂತೆಯ ಹರಿಸುತ ಕಂತುಪಿತನ ದಾಸಸಂತರಭೀಷ್ಟರ ನಿರಂತರ ಸಲಿಸುವಶಾಂತಮೂರುತಿ ನಮ್ಮ ರಾಘವೇಂದ್ರರ ಪೂಜೆ (೧) ಅರ್ತಿಯಿಂದಲಿ ತನ್ನ ಪ್ರಾರ್ಥನೆ ಗೈಯ್ಯುವಆರ್ತರಾದವರ ಇಷ್ಟಾರ್ಥವ ಸಲಿಸುತಆರ್ತರಕ್ಷಕ ನಮ್ಮ ಗುರು ರಾಘವೇಂದ್ರರಕೀರ್ತಿಯ ಪಾಡುತ ಪ್ರಾರ್ಥನೆಗೈವುದು (೨) ಕರುಣಾಮೃತದ ಧಾರೆಯ ಹರಿಸುತಶರಣರ ಪೊರೆಯುವ ಪರಮ ದಯಾಕರಕರುಣಾಭರಣ ಶ್ರೀಕೃಷ್ಣವಿಠಲನಚರಣ ಸೇವೆಯ ಮಾಳ್ಪ ರಾಘವೇಂದ್ರರ ಭಜನೆ (೩) Bakutana BAgyavidu gururAjara pUjipudu [pa] BrAMtiyanIgisi SAMtiyanIDutaciMteya harisuta kaMtupitana dAsasaMtaraBIShTara…
-
Bhavi bharathi ramana
Composer : Shri Krishna vittala on Shri Vadirajaru ಭಾವಿ ಭಾರತೀ ರಮಣ ಬಾ ಬ್ಯಾಗನೆ | ಕರುಣಾ |ವಾರಿಧಿಯೆಂದು ಕರದೆ | ಭಾವಿಸಿ ಬೇಡಿದ ಭಕ್ತರ್ಗೆ |ನವರತ್ನ ರಾಷಿಗಳಿತ್ತಾದ್ದು ಬಲ್ಲೆ ತಡವ್ಯಾತಕೋ |ಪ| ಭಾವಿ ರುದ್ರಗೆ ಕೊಟ್ಟೆ ಭಾವಿ ಇಂದ್ರಗೆ ಕೊಟ್ಟೆ |ಭಾವಿ ರವಿಚಂದ್ರ-ರಿಗಿತ್ತಿದೆಯೋ |ಭಾವ ಶುದ್ಧಿಯಿಂದ ಬೇಡುವೆ | ನಾನೋರ್ವ ನಿನ ಪಾದಾ |ಸೇವಿಪ ದಾಸರಾ ದಾಸರಣುಗ ಬಲ್ಲಿ |೧| ಅವರಿಗೆ ಕೊಟ್ಟಾಗೆ ಕೊಡುಯೆಂದು | ಬೇ |ಡುವನಲ್ಲೊ ಜಿನಸಿ- ಗೊಂದೊಂದೇ ಕೊಡು…
-
Santa sakhi – On Sode kshetra
Composer : Shri Krishna Vittala on Sonda Kshetra ಸಂತ ಸಖಿ ಬಾರೆ ನಾವ್ ಹೋಗುವಾ ಕುಣಿದಾಡುವಾನಲಿದಾಡುವಾ ವರ ಬೇಡುವಾ [ಪ್] ಧವಲಗಂಗೆಯ ತೀರ್ಥವಂತೆ ಸ್ವಾದಿಯ ಸುಕ್ಷೇತ್ರವಂತೆಹಯವದನನ ಸದನವಂತೆ ಬೃಂದಾವನ ವಿಹುದಂತೆ [೧] ಪಂಚ ವೃಂದಾವನಗಳಂತೆ ಕಾಂಚನತೆರ ಹೊಳೆವರಂತೆಸಂಚಿತದಿ ಪಾಪ ಕಳೆದು ವಾಂಛಿತಾರ್ಥವೀವರಂತೆ [೨] ವಾದಿರಾಜ ಗುರುಗಳಂತೆ ವಾದದಲಿ ಶೂರರಂತೆವೇದಶಾಸ್ತ್ರ ಘೋಷವಂತೆ ಮೋದ ಮನಕೆವೀವುದಂತೆ [೩] ದೇಶದೇಶದಿಂದ ಜನರು ಬಂದಿವರನು ಭಜಿಪರಂತೆದಾಸಕೂಟ ವ್ಯಾಸಕೂಟ ನೋಡಲು ಬಲು ಸೊಗಸಂತೆ [೪] ದಾಸಜನಕೆ ಸ್ವರ್ಗವಂತೆ ವಾಸವಿಲ್ಲಿ ನಿವಾಸವಂತೆದಾಸರಾಜ ಕೃಷ್ಣವಿಠಲದಾಸರ…
