-
Endu karunadinda noduvi
Composer : Shri Krishna vittala ಎಂದು ಕರುಣದಿಂದ ನೋಡುವಿ, ಧೀರೇಂದ್ರ ಗುರುವೆ |ಎಂದು ನಮಗಾನಂದ ನೀಡುವಿ || ಪ || ಎಂದು ಕರುಣದಿಂದ ನೋಡುವಿ ನೊಂದು ಪಾಪದಿಂದಬಳಲಿ ಬಂದು ನಿನ್ನ ಕಂದ ನೆಂ ತೆಂದುಪಾದ ಪೊಂದಿದವನ || ಅ. ಪ. || ದೂರದಿಂದ ದಣಿದು ಬಂದೆನೊ, ಯತಿರಾಯಚಾರು ಬೃಂದಾವನ ಕಂಡೆನೊ |ಭಾರಿ ಭಾರಿ ನೆರೆದುಪರಿವಾರವನ್ನು ನೋಡಿ ಮನಸುಸೇರಿಸಿದೆನೊ ತೋಷದಿಂದನಿಮ್ಮ ಧೀರ ಚರಣದಲ್ಲಿ ||೧|| ಅಷ್ಟಗಂಧ ತುಲಸಿ ಮಾಲೆಯ, ಶಾಂತಿನೆಲೆಯಇಟ್ಟ ಅಕ್ಷತಾ ರಕ್ಷಣಾ ಸಿರಿಯಶಿಷ್ಟ ಶಾಟಿ, ದಂಡಧಾರಿ,ಧೀರಸಿಂಹನಾದ…
-
Ava gurugaliguntu
Composer : Shri Krishna Vittala ಆವ ಗುರುಗಳಿಗುಂಟು ಈ ವೈಭವವುಪವನನೊಡೆಯನ ಭಕ್ತ ರಾಘವೇಂದ್ರರಿಗಲ್ಲದಲೆ [ಪ] ವರ ತುಂಗಾತೀರದಲಿ ಮೆರೆವ ಮಂತ್ರಾಲಯದಿತರಣಿಯಂದದಿ ಮೆರೆದು ಭಕ್ತರನು ಪೋಷಿಸುವಶರಣ ರಕ್ಷಕನೆಂಬ ಬಿರುದಿಂದ ತಾ ಮೆರೆವವರ ಮಧ್ವ ಕುಲಚಂದ್ರ ಗುರುರಾಜಗಲ್ಲದೇ [೧] ಸಂತರೆಲ್ಲರು ಬಂದು ಶಾಂತಿಯಿಂದಲಿ ನಿಂದುಕಂತುಪಿತನ ಭಕ್ತ ಚಿಂತೆಯನ್ನು ಹರಿಸೆಂದುಸಂತತವು ಬೇಡುತಿಹ ಶಾಂತರಾಗಿಹ ಜನರಸಂತೋಷದಲಿ ಕಾಯ್ವ ಗುರುರಾಜಗಲ್ಲದೇ [೨] ಕಾವಿ ವಸ್ತ್ರವನು ಧರಿಸಿ ಕವಿದ ಭ್ರಮೆಯನು ಬಿಡಿಸಿಭುವಿಜ ರಮಣನ ಭಜಿಪ ಕವಿಕುಲೋತ್ತಮ ನಮ್ಮಸೇವಕರ ಸುರಧೇನು ಪಾವನಾತ್ಮನು ಆದಕೃಷ್ಣವಿಠಲನ ಭಕ್ತ ಗುರುರಾಜಗಲ್ಲದೆ…
-
Nodide naneega
Composer : Shri Krishna Vittala ನೋಡಿದೆ ನಾನೀಗ ಗುರುರಾಜನ ಬೇಗ [ಪ]ನೋಡಿ ಕೊಂಡಾಡಿ ಪಾಡಿ ಬೇಡುವೆನೀಗ [ಅ.ಪ] ಕರದೊಳು ದಂಡ ಕಮಂಡಲು ಪಿಡಿದಿಹಕೊರಳೊಳು ತುಳಸಿ ಹಾರವ ಧರಿಸಿಹನರರ ಸೇವೆಯಕೊಳ್ವ ನರಹರಿಪ್ರೀಯನಕರುಣಾಸಾಗರ ನಮ್ಮ ಗುರು ರಾಘವೇಂದ್ರನ [೧] ಕಲಿಕಲ್ಮಷದೂರ ಕುಜನಕುಠಾರನಸುಲಲಿತ ಕರುಣಾಬ್ಧಿ ಬುಧ ಜನವಂದ್ಯನಒಲಿದು ಭಕ್ತರ ಕಾಯ್ವ ಕಾರುಣ್ಯಶೀಲನಜಲಜನಾಭನ ಪಾದ ಭಜಿಪ ಗುರುರಾಜನ [೨] ಕಾಮಿತಗಳನೀವ ವರಕಾಮಧೇನುವೆನೇಮದಿಂ-ಭಜಿಪರ್ಗೆ ಚಿಂತಾಮಣಿಯೆನಿಪನಕೋಮಲಾಂಗ ಸಿರಿಕೃಷ್ಣವಿಠಲನ ಪಾದಪ್ರೆಮದಿಂ ಪೂಜಿಪ ಗುರು ರಾಘವೇಂದ್ರರ [೩] nODide nAnIga gururAjana bEga [pa]nODi koMDADi pADi…
