-
Ava siriyali neenu
Composer : Shri Kanakadasaru ಆವ ಸಿರಿಯಲಿ ನೀನು ಎನ್ನ ಮರೆತೆದೇವ ಜಾನಕಿರಮಣ ಪೇಳು ರಘುಪತಿಯೆ |ಪ| ಸುರರ ಸೆರೆಯನು ಬಿಡಿಸಿ ಬಂದೆನೆಂಬಾ ಸಿರಿಯೆಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆಸ್ಥಿರವಾಗಿ ಹೇಳೆನಗೆ […]
-
Angaladolu Ramanadida
Composer : Shri Kanakadasaru ಅಂಗಳದೊಳು ರಾಮ ನಾಡಿದಚಂದ್ರ ಬೇಕೆಂದು ತಾ ಹಟ ಮಾಡಿದಾ |ಪ| ತಾಯಿಯ ಕರೆದು ಕೈಮಾಡಿ ತೋರಿದಾಮುಗಿಲ ಕಡೆಗೊಮ್ಮೆ ದಿಟ್ಟಿಸಿ ನೋಡಿದ – ರಾಮಚಿಣಿಕೋಲು ಚಂಡು ಬುಗುರಿ ಎಲ್ಲವಬೆಡ ಬೆಡ […]
-
Bheemanembuvange
Composer : Shri Kanakadasaru ಭೀಮನೆಂಬುವಂಗೆ ಯಾತರ ಭಯವಿಲ್ಲ ಭೀಮರಾಯ [ಪ]ಕಾಮಿತ ಫಲಗಳ ಕೊಟ್ಟು ನೀ ಸಲಹಯ್ಯ ಭೀಮರಾಯ [ಅ] ಅಂಜನೆಯಾತ್ಮಜ ಅಗಣಿತ ಬಲವಂತ ಭೀಮರಾಯಕಂಜನಾಭನ ದೂತ ಕರುಣಿಸೊ ಬಲವಂತ ಭೀಮರಾಯ (೧) ಕಟ್ಟಿದ […]