Jayatirtharu

  • Jayatirtha Stotra Suladi – Vijayadasaru

    ಶ್ರೀ ವಿಜಯದಾಸಾರ್ಯ ವಿರಚಿತಶ್ರೀ ಜಯತೀರ್ಥರ ಸ್ತೋತ್ರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಜಯರಾಯ ಜಯರಾಯ ಜಯದೇವಿ ಅರಸನ್ನಾ –ಶ್ರಯಮಾಡಿಕೊಂಡಿಪ್ಪ ತಪೋವಿತ್ತಪಭಯವ ಪರಿಹರಿಸಿ ಭವದೂರರ ಮಾಡಿ ಹರಿಭ –ಕ್ತಿಯ ಕೊಡು ಜ್ಞಾನ ವೈರಾಗ್ಯದೊಡನೆದಯ ದೃಷ್ಟಿಯಿಂದ ನೋಡು ಕಾಪಾಡು ಮಾತಾಡುಲಯ […]

  • Teekarya teekarya

    Composer : Shri Gurugovinda dasaru ಟೀಕಾರ್ಯ-ಟೀಕಾರ್ಯ [ಪ]ಕಾಕು ಮತಗಳ ವಿ | ವೇಕದಿ ಖಂಡನ [ಅ.ಪ] ಎತ್ತಾಗಿರುತಿರೆ | ಶಾಸ್ತ್ರ ಬೋಧ ಶ್ರುತಉತ್ತಮ ಸಂಸ್ಕೃತಿ | ಪೊತ್ತು ಜನಿಸಿದೆ [೧] ಲಕ್ಷವಿತ್ತ ನೀ […]

  • Sharanu Sharanu Jaya Muniraya

    Composer : Shri Prasannavenkata dasaru ಶರಣು ಶರಣು ಜಯ ಮುನಿರಾಯ ಸ್ವಾಮಿ,ಶರಣಾಗತ ತಾತ್ವಿಕ ಪ್ರಿಯ | ಪ | ಶ್ರೀ ಮಧ್ವಗುರು ದಯವನು ಪಡೆದು |ಅದೇ ಮಹಿಮನ ಮನೆಯೊಳು ಬಂದು |ನೇಮದಿ ತುರ್ಯಾಶ್ರಮ […]

error: Content is protected !!