-
Teekarayara Pada sokida
Composer : Shri Vijayadasaru ಟೀಕಾರಾಯರ ಪಾದ ಸೋಕಿದ ಕೊನೆ ಧೂಳಿತಾಕಿದ ಮನುಜರಿಗೆ ||ಪ||ಕಾಕುಗೊಳಿಸುವ ಅನೇಕ ಪಪಂಗಳಬೀಕಿ ಬಿಸಾಡೋದು ತಾಕುವ ಮನುಜಗೆ || ಅ.ಪ || ಮಧ್ವಮತವೆಂಬೊ ದುಗ್ದಾಬ್ಧಿಯೊಳುಉದ್ಭವಿಸಿದ ಚಂದ್ರನೋ ||ಅದ್ವೈತ ಮತ ವಿಪಿನ ಭೇದನ ಕುಠಾರ |ವಿದ್ಯಾರಣ್ಯನ ಗರುವಕ್ಕೆ ಪರಿಹಾರ ||೧|| ತತ್ವ ನುಡಿಸಲು ತತ್ವ ಸುಧಾ ಭಾಷ್ಯ |ವಿಸ್ತರಿಸಿದ ಚಂದ್ರನೋ ||ಚಿತ್ತವಿಟ್ಟು ಮಾಡಿ ಟೀಕಾವನ್ನೆ ಬರೆದು ||ಸುತ್ತೇಳು ಜಗಕೆಲ್ಲ ಪ್ರಕಟಿಸಿ ಮೆರೆದಂಥ ||೨|| ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ |ಬಿಂದು ಮಾತ್ರದಿ ನೆನೆಯೆ ||ಮಂದ…
-
Jayatirtha Stotra Suladi – Vijayadasaru
ಶ್ರೀ ವಿಜಯದಾಸಾರ್ಯ ವಿರಚಿತಶ್ರೀ ಜಯತೀರ್ಥರ ಸ್ತೋತ್ರ ಸುಳಾದಿರಾಗ: ಕಲ್ಯಾಣಿ ಧ್ರುವತಾಳಜಯರಾಯ ಜಯರಾಯ ಜಯದೇವಿ ಅರಸನ್ನಾ –ಶ್ರಯಮಾಡಿಕೊಂಡಿಪ್ಪ ತಪೋವಿತ್ತಪಭಯವ ಪರಿಹರಿಸಿ ಭವದೂರರ ಮಾಡಿ ಹರಿಭ –ಕ್ತಿಯ ಕೊಡು ಜ್ಞಾನ ವೈರಾಗ್ಯದೊಡನೆದಯ ದೃಷ್ಟಿಯಿಂದ ನೋಡು ಕಾಪಾಡು ಮಾತಾಡುಲಯ ವಿವರ್ಜಿತವಾದ ವೈಕುಂಠಕೆಸ್ವಯವಾಗಿ ಮಾರ್ಗ ತೋರು ಸಜ್ಜನರೊಳಗಿಟ್ಟುಜಯವ ಪಾಲಿಸು ಎನಗೆ ಯತಿಕುಲರನ್ನಅಯುತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆಬಯಸುವೆ ಸತತದಲ್ಲಿ ಹರಿಯ ನಾಮ –ತ್ರಯಗಳೆ ನಾಲಿಗೆಲಿ ನೆನೆದು ನೆನೆದು ಕರ್ಮಕ್ಷಯವಾಗುವಂತೆ ಕ್ಷಿಪ್ರದಲ್ಲಿ ಬಿಡದೆಪ್ರಯತ್ನವೆಂಬೋದಿದಕೆ ಸಾರ್ಥಕವಾಗಲಿಪಯೋನಿಧೆ ಸುತೆರಮಣ ಮನದೊಳು ನಿಲ್ಲಲುಪಯಃಪಾನದಿಂದಧಿಕ ನಿಮ್ಮ ದರುಶನ ಎನಗೆಪ್ರಿಯ ಮತ್ತೊಂದಾವದಿಲ್ಲ ಇದೇ…
-
Teekarya teekarya
Composer : Shri Gurugovinda dasaru ಟೀಕಾರ್ಯ-ಟೀಕಾರ್ಯ [ಪ]ಕಾಕು ಮತಗಳ ವಿ | ವೇಕದಿ ಖಂಡನ [ಅ.ಪ] ಎತ್ತಾಗಿರುತಿರೆ | ಶಾಸ್ತ್ರ ಬೋಧ ಶ್ರುತಉತ್ತಮ ಸಂಸ್ಕೃತಿ | ಪೊತ್ತು ಜನಿಸಿದೆ [೧] ಲಕ್ಷವಿತ್ತ ನೀ | ಲಕ್ಷಿಸದಲೆ ಮುನಿತ್ರಯಕ್ಷನಂಶರಿಂ | ಭಿಕ್ಷುಕನಾದವ [೨] ಮಧ್ವ ಶಾಸ್ತ್ರ ದು | ಗ್ದಾಬ್ಧಿ ಮಥಿಸಿ ಬಹುಶುದ್ಧ ಸುಧೆಯ ನೀ | ಮೆದ್ದು ಉಣಿಸಿದ [೩] ಮೌನಿ ಮಧ್ವ ಕೃತ | ಮಾನ ಲಕ್ಷಣಕೆಗಾನ ಮಾಡ್ದೆ ಪ್ರ | ಮಾಣ ಪದ್ಧತಿಯ…
