-
Gopi kel ninna maga
Composer : Shri Shrida vittala ಗೋಪಿ ಕೇಳ್ ನಿನ್ನ ಮಗ ಜಾರಇವ ಚೋರ ಸುಕುಮಾರ || ಪ || ಮುದದಿ ಮುಕುಂದ ಸದನಕ ಬಂದಾ,ದಧಿಯ ಮೀಸಲು ಬೆಣ್ಣೆ ತಿಂದ,ನಿನ್ನಾ ಕಂದಾ, ಆನಂದಾ [ಅ.ಪ] […]
-
Darmya dura nillu – Lavani pada
Composer : Shri Shrida vittala Expln by Shri Kesava Rao Tadipatri ದಾರ್ಮ್ಯಾ ದೂರ ನಿಲ್ಲು ದಾರಿಕಟ್ಟಿ ಬರದಿರುಯಾರಿಗಾಗಿ ಮಾರಬಂದೆ ಹಾಲ್ ಮೊಸರಾ, ಹೇಳ್ ನಿನ್ನ ಹೆಸರಾದೂರ್ ದೂರಲ್ಲ ಕೋಲ್ ಕಾರ […]
-
Dangurava saari hariya
Composer : Shri Purandara dasaru ಡಂಗುರಾವ ಸಾರಿ ಹರಿಯ ಡಿಂಗರಿಗರೆಲ್ಲರುಭೂ ಮಂಡಲಕ್ಕೆ ಪಾಂಡುರಂಗ ವಿಠ್ಠಲ ಪರದೈವವೆಂದು || ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದುಬಿಡದೆ ಢಣಾ ಢಣಾರೆಂದು ಬಡಿದು ಚಪ್ಪಾಳಿಕ್ಕುತಾ || […]