Hari

  • Endu Porevudo

    Composer : Shri Jayesha vittala ಎಂದು ಪೊರೆವುದೋ ಶ್ರೀ ಮಂದರೋದ್ಧರಾ |ತಂದೆ ಬಿದ್ದೆನೋ ಶಿರಿ ದ್ವಂದ್ವ ಪಾದದಿ || ಪ || ದೇವ ದೇವನೇ ಹೇ ದೀನ ಬಾಂಧವಾ |ಈಶದಭಯವಾ ಅನುಭಾವದಿಂದಲಿ || ೧ || ಬೆಟ್ಟದಂದದಾ ಅಘ ಸುಟ್ಟು ರಕ್ಷಿಸೋ |ಸೃಷ್ಟಿಗೊಡೆಯನೇ ಸರ್ವೇಷ್ಟದಾಯಕಾ || ೨ || ನಾರಿಮಕ್ಕಳಾ ಪರಿವಾರ ಪೊರೆದನೇ |ಶೌರಿ ಜಯೇಶವಿಠ್ಠಲೇಶ ರಾಯನೇ || ೩ || eMdu porevudO SrI maMdarOddharA |taMde biddenO Siri dvaMdva pAdadi ||…

  • Enidu Bayala Pasha

    Composer : Shri Helavanakatte giriyamma ಏನಿದು ಬಯಲ ಪಾಶ ನೋಡಿದರಿಲ್ಲಏನು ಹುರುಡು ಗಾಣೆನೊ |ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನಧ್ಯಾನವ ಕೊಡೊ ಅಭಿಮಾನದೊಡೆಯ ರಂಗ [ಪ] ನೀರ ಬೊಬ್ಬುಳಿಯಂದದಿ ದೇಹವ ನೆಚ್ಚಿದೂರ ಹೊತ್ತೆನು ಹರಿಯೆಯಾರು ಎನಗೆ ಸರಿಯಿಲ್ಲೆಂಬಹಂ-ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ,ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೆನಗಿತ್ತುಸದ್ಗತಿ ತೋರೊ [೧] ಬಡವರಾಧಾರಿ ಕೇಳೊ ಸಂಸಾರದಮಡುವಿನೊಳಗೆ ಧುಮುಕಿ,ಕಡೆ ಹಾಯಿಸೊ ಕೈಪಿಡಿದು ಕೃಪೆಯೊಳೆನ್ನದಡವ ಸೇರಿಸೊ ಜಗದೊಡೆಯ ಶ್ರಿರಂಗಯ್ಯ [೨] ಸುತ್ತೆಲ್ಲ ಬಂಧು ಬಳಗ ನವಮಾಸದಿಹೊತ್ತು ಪಡೆದ ಜನನಿ,ಪುತ್ರ ಸಹೋದರರ…

  • Vishnu murtiye paahi

    Composer : Shri Vishwendra Tirtharu [Sode Matha] ವಿಷ್ಣು ಮೂರ್ತಿಯೇ ಪಾಹಿ ಭುಕ್ತಿ ಪುರೇಶಜಿಷ್ಣು ನಂದನ ಸೂತ ವೃಷ್ಣಿಕುಲೇಶ ||ಪ|| ಮೃಷ್ಟಾನ್ನ ಭೋಜನವಿತ್ತ ಸಜ್ಜನರಿಗೆಕಷ್ಟವ ಪರಿಹರಿಸಿಷ್ಟವ ಕೊಡುವಿಶ್ರೇಷ್ಠ ನಾನೆಂಬುವ ಹೆಮ್ಮೆಯುಳ್ಳವರಿಗೆಇಷ್ಟವ ಕೊಡದೇನೆ ದೂರ ಕೂಡಿಸುವಿ ||೧|| ಆರ್ತನಾಗುತ ನಿನ್ನ ಪಾದವ ಸೇರಿದಭಕ್ತರಭೀಷ್ಟವ ಪೂರ್ತಿಗೊಳಿಸುವಿಶಕ್ತ ಅಶಕ್ತನು ಎಂಬ ಭೇದಗಳಿಲ್ಲಭಕ್ತನೆಂದರೆ ಸಾಕು ಪಾಲಿಸುತಿರುವಿ ||೨|| ಬಾಲಕನಾದರೂ ಕೊಟ್ಟ ನೈವೇದ್ಯವಆಲಸ್ಯವಿಲ್ಲದೆ ಸ್ವೀಕರಿಸಿರುವಿಬಾಲಕ ಪಿತ ಬಂದು ಪಾತ್ರವ ಕೇಳಲುಜಲದೊಳಗುಂಟೆಂದು ಸ್ವಪ್ನದಿ ನುಡಿದಿ ||೩|| ಬೇಸಿದ ಮಾವಿನ ಫಲದೊಳು ಪ್ರೇಮವೋಬಾಲನ ನುಡಿಯೊಳಗಾಯ್ತೇನೋ ಪ್ರೇಮದಾಸರೊಳು…

error: Content is protected !!