Hari

  • Anagha ninnanghri seve

    Composer : Shri Gurugopala vittala ಅನಘಾ ನಿನ್ನಂಘ್ರಿ ಸೇವೆ ಯನಗೆಂತು ದೊರೆವದೊ |ಮನದ ದುರ್ವಿಷಯಕಾಂಕ್ಷಿಗೆಕೊನೆಗಾಣೆ ಕೇಶವಾ |ಪ| ನೋಡಬಾರದ ರೂಪವು ನೋಡಿನಯನಾ ಕಂಗೆಡಿಸಿತು |ಆಡಬಾರದ ನಾಡಿ ಜಿಹ್ವೆಅತಿ ತುಚ್ಛನ ಮಾಡಿತು |ಮಾಡಬಾರದ ಬಯಕಿಗಳಿಂದಮನ […]

  • Swami pushkarateera nilaya

    Composer : Shri Prasannavenkata dasaru ಸ್ವಾಮಿ ಪುಷ್ಕರ ತೀರ ನಿಲಯ ನಮೋಸ್ವಾಮಿ ವರಾಹ ವೆಂಕಟ ನಾಯಕಸ್ವಾಮಿ ಪಾಹಿ ಪಾಹಿ ತ್ರಾಹಿಸ್ವಾಮಿ ವರಾಹ ವೆಂಕಟನಾಯಕ [ಪ] ಯಜ್ಞಗಾತ್ರ ವಿಧಿನುತ ಪ್ರಭು ಶ್ರೀಯಜ್ಞ ವರಾಹ ವೆಂಕಟ […]

  • Adi varahana

    Composer : Shri Vadirajaru ಆದಿವರಾಹನ ಚೆಲುವ ಪಾದವ ಕಾಣದೆಕಣ್ಣು ವೇದನೆಯು ಆಗಿಬಲು ಬಾಧಿಸುತ್ತಲಿದೆ ಯೆನ್ನಈ ಧರೆಯೊಳಗೆ ಶುಕ್ಲನದಿಗೆದಕ್ಷಿಣದಲ್ಲಿದ್ದ ಮೇ-ಣ್ ದಾಡೆ ಅತ್ತಿತ್ತಂದ /ಪ./ ಅಷ್ಟಾ ಸ್ವಯಂ ವ್ಯಕ್ತಶ್ರೀಮುಷ್ಣ ಅಷ್ಟಾಕ್ಷರ ಮಂತ್ರವನ್ನುಇಷ್ಟುಮಾತ್ರ ತಿಳಿದವರೆಷ್ಟು ಪುಣ್ಯ […]

error: Content is protected !!