-
Ramakrishnaru Manege
Composer: Shri Purandara dasaru ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆಗೆಯಿರೊ ||ಪ|| ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಅ.ಪ|| ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತಹಿಂಡುಪೆಣ್ಗಳ ಮುದ್ದು […]
-
Poguvudu Uchitave
Composer: Shri Purandara dasaru ರಾಗ: ಪೀಲು, ಆದಿತಾಳ ಪೋಗುವುದುಚಿತವೇ ಮಾಧವ ಮಧುರೆಗೆ |ಬಾಗುವೆ ನಿನಗೆ || ಪ ||ನಾಗಶಯನ ನಿನ್ನಗಲಿ ಒಂದು ಕ್ಷಣ |ಹೇಗೆ ಸೈರಿಸುವೆವೋ ಆಗಮನುತ ಕೃಷ್ಣ || ಅ ಪ […]
-
Oorige bandare dasayya
Composer: Shri Purandara dasaru ಊರಿಗೆ ಬಂದರೆ ದಾಸಯ್ಯ, ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ ||ಪ||ಕೇರಿಗೆ ಬಂದರೆ ದಾಸಯ್ಯ, ನಮ್ಮಮನೆಗೆ ಬಾ ಕಂಡ್ಯ ದಾಸಯ್ಯ ||ಅ|| ಕೊರಳೊಳು ವನಮಾಲೆ ಧರಿಸಿದನೆ, ಕಿರು-ಬೆರಳಲಿ ಬೆಟ್ಟವನೆತ್ತಿದನೆಇರುಳು ಹಗಲು […]