-
Sadhanada chinte
Composer : Shri Jayesha vittala ಸಾಧನದ ಚಿಂತೆ ಎನಗ್ಯಾಕೊ ದೇವಮಾಧವನೆ ಮನ್ನಾಮ ಧರಿಸಿ ಮಾಡುವ ನೀನೆ [ಪ] ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊಅನ್ಯಥಾ ಬೇರಿಲ್ಲ ಪರಮಪುರುಷಎನ್ನ ತನು ಮನ ಕರಣ ತ್ರಯಗಳಲಿ […]
-
Nee buddhi kodadiralu
Composer : Shri Jayesha vittala ನೀ ಬುದ್ಧಿ ಕೊಡದಿರಲು ಜೀವ ಪಶುವೊ ||ಪ||ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ||ಅ ಪ|| ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆಸೃಷ್ಟಿ ಸ್ತಿತಿ ಲಯ ಕರ್ತ […]
-
Jivakartrutvada bhranti bidiso
Composer : Shri Jayesha vittala ಜೀವಕರ್ತೃತ್ವದಾ ಭ್ರಾಂತಿ ಬಿಡಿಸೋ |ಜೀವೇಶನೊಡೆಯ ಶ್ರೀವೇಣುಗೋಪಾಲ ಹರಿ |ಅ.ಪ| ಮಿಥ್ಯವೆಂಬುದು ಬಲ್ಲೆ ಕರ್ತೃತ್ವ ನಮಗಿಲ್ಲ |ಪ್ರತ್ಯಕ್ಷಕಪವಾದದಲ್ಲಿ ಬಾಳ್ವೇ |ವ್ಯರ್ಥ ಧಾವಂತಿ ಪಡುವೆ ಸರ್ವಕರ್ತನ ಮರೆದು |ಎತ್ತನಕೆ ವಶವಿಲ್ಲ […]