Hari

  • Venkatesha bhava sankata

    Composer : Shri Tande Shripati vittala dasaru ವೆಂಕಟೇಶ ಭವ ಸಂಕಟ ಪರಿಹರಿಸೋ |ನಿನ್ನವರವನೆನಿಸೋ | ಪಂಕಜಾಕ್ಷ ಅಕಳಂಕಮಹಿಮ ಹರಿಯೇ | ಆಶ್ರಿತರಿಗೆ ಧೊರಿಯೇ || ಪ || ನಾನಾ ಜನುಮಗಳಲಿ ತೊಳಲಿ […]

  • Sharanu Sharanu parama

    Composer : Shri Prasannavenkata dasaru ಶರಣು ಶರಣು ಹೇ ಪರಮ ಪುರುಷಶರಣು ಭಯಂಕರ ಖಂಡನಶರಣು ಸಿರಿ ವಿಧಿ ಮರುತ ಪೂಜಿತಶರಣು ವೆಂಕಟನಾಯಕ [ಪ.] ಭಾಸಿತ ತಟಿತ ಮಕರ ಕುಂಡಲಭಾಸಕರ ಶಶಿಲೋಚನಸಾಸಿರಶತ ವೇದವಂದಿತವಾಸವಾರ್ಚಿತ ಪದಯುಗದೇಶಕಾಲ […]

  • Enna bittu neenu

    Composer : Shri Purandara dasaru ಎನ್ನ ಬಿಟ್ಟು ನೀನು ಅಗಲದಿರೊ ಶ್ರೀನಿವಾಸ ||ಪ||ನಿನ್ನ ನಂಬಿದ ದಾಸನಲ್ಲವೇನೋ ||ಅ|| ತನುವೆಂಬೊ ಮಂಟಪದಿಮನವೆಂಬೊ ಹಸೆ ಮಂಚ ,ಘನವಾದ ಸುಜ್ಞಾನ ದೀಪದ ಬೆಳಕಲ್ಲಿ,ಸನಕಾದಿ ವಂದ್ಯ ನೀ ಬೇಗ […]

error: Content is protected !!